Jump to ratings and reviews
Rate this book

History of Tipu Sultan by Hasan Mohibbul

Rate this book
{ 15.34 x 23.59 cms} Leather Binding on Spine and Corners with Golden Leaf Printing on round Spine (extra customization on request like complete leather, Golden Screen printing in Front, Color Leather, Colored book etc.) Reprinted in 2018 with the help of original edition published long back [1864]. This book is printed in black & white, sewing binding for longer life, printed on high quality Paper, re-sized as per Current standards, professionally processed without changing its contents. As these are old books, we processed each page manually and make them readable but in some cases some pages which are blur or missing or black spots. If it is multi volume set, then it is only single volume, if you wish to order a specific or all the volumes you may contact us. We expect that you will understand our compulsion in these books. We found this book important for the readers who want to know more about our old treasure so we brought it back to the shelves. Hope you will like it and give your comments and suggestions. - English, Pages 199. EXTRA 10 DAYS APART FROM THE NORMAL SHIPPING PERIOD WILL BE REQUIRED FOR LEATHER BOUND BOOKS. COMPLETE LEATHER WILL COST YOU EXTRA US$ 25 APART FROM THE LEATHER BOUND BOOKS. {FOLIO EDITION IS ALSO AVAILABLE.} Complete history of tipu sultan 1864 Mohibbul hasan khan. C. W. Miles

Paperback

First published January 1, 1951

5 people are currently reading
99 people want to read

About the author

Mohibbul Hasan

10 books4 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
5 (29%)
4 stars
9 (52%)
3 stars
2 (11%)
2 stars
1 (5%)
1 star
0 (0%)
Displaying 1 - 2 of 2 reviews
Profile Image for Nayaz Riyazulla.
408 reviews88 followers
September 1, 2022
ಟೀಪೂ ಇತಿಹಾಸದ ಮೇಲೆ ನನಗೆ ಮುಂಚಿನಿಂದಲೂ ಕುತೂಹಲ. ಅವನನ್ನು ಹುಡುಕುತ್ತ ಹೋದಂತೆ ಅವನು ನಮ್ಮಿಂದ ಕೈ ಜಾರೇ ಹೋಗುತ್ತಾನೆ. ನೀವು ಅವನ ಬಗ್ಗೆ ಪುಸ್ತಕಗಳನ್ನು ಹುಡುಕಿ ನೋಡಿ. ನಿಮಗೆ ಎರಡು ರೀತಿಯ ಪುಸ್ತಕಗಳು ಸಿಗುತ್ತವೆ ಉದಾ: Tiger of Mysore - Tippu Sultan, Sunset at Srirangapatna, ಟೀಪೂ ಅಪ್ರತಿಮ ದೇಶ ಭಕ್ತ. ಇಂತವು ಒಂದು ರೀತಿಯ ಪುಸ್ತಕಗಳಾದ್ರೆ ಇನ್ನೊಂದಷ್ಟು ಕನ್ನಡ ದ್ರೋಹಿ - ಟೀಪೂ, ನಿಜಕ್ಕೂ ದೇಶಭಕ್ತನ - ಟೀಪೂ ಇನ್ನೂ ಇತರೆ. ಇವೆರಡನ್ನು avoid ಮಾಡೋನೇ ನಿಜವಾದ ಇತಿಹಾಸ ಓದುಗ. ಯಾವಾಗ ಒಬ್ಬ ಇತಿಹಾಸಕಾರ preconceived ಆಗಿ ಪುಸ್ತಕ ರಚಿಸುತ್ತಾನೋ ಅದು ಇತಿಹಾಸದ ಮೂಲ ತತ್ವದ ಕಗ್ಗೊಲೆ.

ಇಷ್ಟು ಕಗ್ಗಂಟು ಏಕೆ, ಅದರಲ್ಲೂ ಹೆಚ್ಚು ದೂರದ್ದಲ್ಲ ಕೇವಲ 220 ರಿಂದ 270 ವರ್ಷಗಳ ಈಚೆಗಿನ ಇತಿಹಾಸ, ಗೊತ್ತಿಲ್ಲ ಇತಿಹಾಸಕಾರರೇ ಹೇಳಬೇಕು. ಈತನ ಬಗ್ಗೆ ಅನೇಕರು ಪುಸ್ತಕ ಬರೆದಿದ್ದಾರೆ. ನಾನು ಓದಿರುವದರಲ್ಲಿ ಪ್ರಮುಖರು Mark Wilks, Rice, ಹಯವದನರಾಯರು, ಶ್ರೀನಿವಾಸರಾಯರು, ಸೂರ್ಯನಾಥ್ ಕಾಮತ್, ಚಿದಾನಂದ ಮೂರ್ತಿಗಳು, Praxy Fernandes, Kate Brittlebant, Mohibbul Hussain, Hasan Khan, ನಂಜರಾಜು ಅರಸ್. ಇವೆರಲ್ಲರೂ ಬರೆದಿರುವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇವೆರಲ್ಲರೂ ಬರೆದಿರುವ ಸಂದರ್ಭಗಳು ಒಂದೇ, ಆದರೆ ಸಂದರ್ಭಗಳ ವಿವರಗಳು ಪೂರ್ಣ ವಿರುದ್ಧ. ಅಲ್ಪ ಸ್ವಲ್ಪ ತಿಳಿದುಕೊಂಡಿರುವ ವಿವರಗಳು ಮರೆತು ಹೋಗುತ್ತದೆ ಅಷ್ಟೂ ವೈರುದ್ಯ. ಉದಾ: ಅಂಚೆ ಶಾಮಯ್ಯನ ಶಿಕ್ಷೆ. ಒಂದು ವರ್ಗದ ಲೇಖಕರು ಶಾಮಯ್ಯರದ್ದೇ ತಪ್ಪು ಎಂದರೆ ಇನ್ನೊಂದು ವರ್ಗ ಟೀಪೂ ಕೊಟ್ಟ ತೀರ್ಪು ತಪ್ಪು ಎನ್ನುತ್ತದೆ. ಆದರೆ ಅಂಚೆ ಶಾಮಯ್ಯನಿಗೆ ಶಿಕ್ಷೆ ಆಗಿದ್ದಂತೂ ಸತ್ಯ, ಇಷ್ಟು ನಂಬ್ಕೊಂಬೇಕು. ಆದರೆ ಕಾರಣ ಅದೇ ಗೋಜಲು

ಆದರೆ,ಈ ಪುಸ್ತಕ ಇತಿಹಾಸದ ಜೊತೆ ಜೊತೆಗೆ ಟೀಪೂವಿನ ವ್ಯಕ್ತಿತ್ವದ ಅನ್ವೇಷಣೆಯನ್ನು ಮಾಡಲು ಪ್ರಯತ್ನಿಸುತ್ತದೆ. ಆಂಗ್ಲೋ ಯುದ್ಧಗಳ ಪರಿಣಾಮ, ಟೀಪೂ ಪೇಶ್ವಗಳ ಬಳಿ, ನಿಜಾಮರ ಬಳಿ ಆಂಗ್ಲರ ವಿರುದ್ಧ ಯುದ್ಧ ಮಾಡಲು ಸಹಾಯ ಕೋರಿದ ಇತಿಹಾಸ, ಮಲಬಾರ್ ಯುದ್ಧ, ಅಫ್ಘಾನಿಸ್ತಾನ ಮತ್ತು ಫ್ರೆಂಚ್ ದೇಶಕ್ಕೆ ಸಹಾಯ ಕೋರುವುದು, ರಾಜಕೀಯ ಸ್ಥಿತಿ ಎಲ್ಲವನ್ನು ಮುಟ್ಟಿ ಬರುವ ಈ ಪುಸ್ತಕ ಒಳ್ಳೆಯ ಓದು. ಮೈಸೂರು ಒಡೆಯರ ರಾಜಮಾತೆ ಲಕ್ಷ್ಮಿ ಅಮ್ಮಣ್ಣಿ ಅವರು ಟೀಪುವಿನ ವಿರುದ್ಧ ನಡೆಸುವ ಸಂಚು ಸಹ ಇಲ್ಲಿ ಸವಿವರವಾಗಿ ಬರೆದಿದ್ದಾರೆ. ನನಗೆ ಅನ್ಸೋದು ಇಷ್ಟೇ, ಇಲ್ಲಿನ ಘಟನೆಗಳು ಅಷ್ಟೇ ಸತ್ಯ ಆದರೆ ಆ ಘಟನೆಗಳ ಸತ್ಯಾಸತ್ಯತೆ ದೇವರಿಗೆ ಗೊತ್ತು. ಆಗಂತ ಇದರ ಬಗ್ಗೆ ತಿಳಿಯದೇ ಇರಬಾರದು, ತಿಳಿದಿರಬೇಕು ಯಾಕೆಂದರೆ "To remain ignorant of History is to remain forever a child".
Profile Image for Thahzeeb.
1 review
August 9, 2016
just started to read...However the author is mentioning solid references for most of the events which he points out. feels like a genuine work
Displaying 1 - 2 of 2 reviews

Can't find what you're looking for?

Get help and learn more about the design.