A well put together collection of ಬೀchi’s writings, one liners and also the recollections of the people closest to him, this book is a good introduction to someone who is hearing about ಬೀchi for the first time (That someone being me).
The stories are humorous without ever trying too hard, they are slice of life and earnest in their simplicity.
The last few pages are truly poignant and deserve a read.
Felt good to read a book that takes me back to my roots. Can’t wait to read more of ಬೀchi.
ವಿನೋದ ಮತ್ತು ವಿಡಂಬನೆ ಸಾಹಿತ್ಯದ ಮೂಲಕ ನಗೆಯನ್ನ ಅಷ್ಟೇ ಅಲ್ಲದೇ, ಸಮಾಜಕ್ಕೆ ಸಂದೇಶ ಸಾರಿದ, ಸರಳ ಜೀವಿ ಬೀchi.
ಈ ಪುಸ್ತಕದಲ್ಲಿ ಬೀಚಿಯವರ ಅನೇಕ ಸಾಮಾಜಿಕ ವಿಷಯಗಳ ಕುರಿತ ನಿಲುವು ಹಾಗೂ ಅ. ನ. ಕೃ., ಗಳಗನಾಥರು, ಕಾಳಿಂಗರಾಯರು ಹೀಗೆ ಅನೇಕ ಪ್ರಮುಖರ ಜೊತೆಗಿನ ಜೀವನಾನುಭವಗಳು ಸಂಗ್ರಹಿತವಾಗಿದೆ. ಲೇಖಕ ಕೇಶವರಾವರು ಹೇಳಿರುವಂತೆ, ಬೀಚಿಯವರು ಕೇವಲ ಒಬ್ಬ ವಿನೋದ ಸಾಹಿತಿ ಅಲ್ಲದೇ, ಅವರೊಬ್ಬ ಉತ್ತಮ ತತ್ವಜ್ಞಾನಿ, ಚಿಂತಕ ಮತ್ತು ಮಾನವತವಾದಿ. ಇಲ್ಲಿ ಅವರ ನಾನಾ ಮುಖಗಳ ಪರಿಚಯ ಓದುಗರಿಗಾಗುತ್ತದೆ.
"Laughter is the best medicine in the world"....The great Beechi funny stories with added humors is the best book I have ever read and in between the old kannada poems and their joy of enjoying life in every moment is applicable till now.
Beechi: Bulletsu, Bombsu, Bhagavadgeete ಪುಸ್ತಕ ಬೀಚಿಯವರ ಬಹು ಜೀವೇನ ಪ್ರಸಂಗಗಳನ್ನು ಸೆರೆಹಿಡಿದಿದೆ. Keshava Rao B.S.ಗೆ ಧನ್ಯವಾದಗಳು. ಬಹಳಷ್ಟು ಬೀಚಿಯವರ ಆಗು-ಹೋಗುಗಳು ಓದುಗರನ್ನು ಬೀಚಿಯವರ ಹತ್ತಿರಕ್ಕೆ ಇನ್ನೂ ಕರೆದೊಯ್ಯುತದ್ದೆ. ಹಾಸ್ಯದ ಮೆಲುಕು ಇದ್ದರೂ ಜೀವನದ ಸ್ವಾರಸ್ಯವನ್ನು ಈ ಕಥಾಪ್ರಸಂಗಗಳು ಸವೆಸುತ್ತವೆ.
Gives readers a glimpse on several anecdotes from the Life of the Great Kannada humorist Beechi. The narrations bring smile as well as make us think, emphasizing the true spirit of Humor. It also captures many of the Jokes centered around Beechi's Timma as well.