Jump to ratings and reviews
Rate this book

Pashchima Ghattadha Tappalinalli

Rate this book
Pashchima Ghattadha Tappalinalli [Paperback]

Paperback

Published January 1, 2008

Loading...
Loading...

About the author

Girimane Shyamarao

28 books13 followers
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಓದುಗರಿಗೆ ಮೆಚ್ಚುವಂತಹ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
2 (100%)
3 stars
0 (0%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Ashwini.
38 reviews1 follower
April 13, 2026
ಅಭಿವೃದ್ಧಿಯ ಹೆಸರಿನಲ್ಲಿ ನೆಡೆಯುವ ಅಕ್ರಮ ನಡೆಸುವುದು. ಬಡವರ ಹೊಟ್ಟೆ ಮೇಲೆ ಬರೇ ಹಾಕುವುದು ಇಂದು ನಿನ್ನೆಯದಲ್ಲ. ಅದರಲ್ಲಿಯೂ ಸಮೃದ್ಧ ಮಲೆನಾಡು ಈ ಹಗಲು ದರೋಡೆಕೋರರ ನೆಚ್ಚಿನ ತಾಣ.
ಇದೇ ವಿಷಯವನ್ನು ಇಟ್ಟು ಕೊಂಡು ಮಲೆನಾಡಿನ ಹೃದಯ ಭಾಗದಲ್ಲಿ ನಡೆಯುವ ಕತೆ ಇರುವ ಪುಸ್ತಕ ಇದು. ಇದು ಮರಿಯಪ್ಪನ ಕತೆ ಒಂದೇ ಅಲ್ಲ... ಎಲ್ಲೆಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಜೊತೆಗೆ ಚೆಲ್ಲಾಟ ಶುರು ಆಗುತ್ತದೆಯೋ ಅಲ್ಲೆಲ್ಲಾ ಇಂತಹದ್ದೇ ಸಾವಿರಾರು ಕತೆಗಳಿವೆ

ಹೆದ್ದಾರಿ ಎಂಬಾ ಹೆಬ್ಬಾವು. ನಾನು ಹುಟ್ಟಿದ ಬೆಳೆದ ಮನೆಯನ್ನು ನುಂಗಿದ್ದನ್ನು ನಾನು ಅನುಭವಿಸಿದವಳು. ಇವತ್ತಿಗೂ ಅಲ್ಲಿ ನನಗೆ ತವರಿದೆ, ತವರು ಮನೆ ಇದೆ... ಆದರೆ ಅದು ನನ್ನ ತವರೆಂಬ ಬಾವ ಹುಟ್ಟುತ್ತಿಲ್ಲ. ನಾನು ಆಡಿ ಬೆಳದ ಅಂಗಳ ನನ್ನ ನೆನಪಿನಿಂದ ಹೊರಗೆ ಹೋಗುತ್ತಿಲ್ಲ. ಯಾವುದೋ ಹಾಳು ಹಂಪಿಗೆ ಹೋದ ಹಾಗೆ ಅನ್ನಿಸುತ್ತದೆ...ಈ ಕತೆ ನನ್ನನು ತುಂಬಾ ಕಾಡಿಸಿ ಬಿಟ್ಟಿತು.
25 reviews
August 3, 2025
This book takes you deep into the Western Ghats - showing not just their beauty, but their silent destruction. What was once sacred forest land is now being looted in the name of development. Even locals who once worshipped nature have turned greedy.

I often travel via Sakleshpur - the smooth new roads feel like progress. But after reading this, I couldn't unsee what's behind it: lost forests, displaced wildlife, and silenced communities.

One character says it best: we need proper research and sustainable development - solar power, clean energy, smart planning. Not blind destruction.

But the real problem? Lack of awareness.

We need practical education:

How systems work

How to seek help

Civic & environmental sense

Confidence to question

Empower people with this knowledge, and half our country's problems can be solved.

This book is more than a story - it's a wake-up call. Let's grow, but let's grow responsibly.
Displaying 1 - 2 of 2 reviews