Jump to ratings and reviews
Rate this book

Parva

Rate this book
Hard Bound

Hardcover

Published January 1, 1979

8 people are currently reading
45 people want to read

About the author

S L BYRAPPA

2 books4 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
11 (84%)
4 stars
1 (7%)
3 stars
1 (7%)
2 stars
0 (0%)
1 star
0 (0%)
Displaying 1 of 1 review
Profile Image for Srilekha CB.
7 reviews1 follower
May 17, 2025
ಪರ್ವ... ಹೀಗೂ ಉಂಟೆ ಮಹಾಭಾರತ? ಎಂಬ ಅಚ್ಚರಿಯನ್ನು ಮೂಡಿಸುವ ಪುಸ್ತಕ. ಮಹಾಭಾರತದ ಬಗ್ಗೆ ನನಗೆ ಇದ್ದ ಬಹುತೇಕ ಪ್ರಶ್ನೆಗಳನ್ನು ಭೈರಪ್ಪನವರು ಈ ಪುಸ್ತಕದಲ್ಲಿ ಉತ್ತರಿಸಿದ್ದಾರೆ. ಪರ್ವವೂ ಮಹಾಭಾರತವೇ..  ಇದರಲ್ಲೇನಿರಬಹುದು ಅಂತಹ ವಿಶೇಷ ಎಂಬ ಕುತೂಹಲದಿಂದ ಶುರುವಾಯಿತು ನನ್ನ ಓದು... ಒಂದೆರಡು ಪುಟಗಳನ್ನು ಓದಿ ಮುಗಿಸುವಷ್ಟರಲ್ಲಿ ಓಹ್ ಎಂತಹ ಅದ್ಭುತ ಪುಸ್ತಕ ಎಂದು ಮನವರಿಕೆಯಾಯಿತು... ಏನೆಂದು ಹೇಳುವುದು ಎಷ್ಟೆಂದು ವರ್ಣಿಸುವುದು ಪುಸ್ತಕವನ್ನು... ಭೈರಪ್ಪನವರ ಬರವಣಿಗೆಯನ್ನು... ಈ ಕೃತಿಯನ್ನು ನಮಗಾಗಿ ಅರ್ಪಿಸಿದ ಭೈರಪ್ಪನವರಿಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು.... 🙏🙏
Displaying 1 of 1 review

Can't find what you're looking for?

Get help and learn more about the design.