దర్శక నిర్మాత రాంగోపాల్ వర్మ విలక్షణ ఆలోచనా సరళి, జీవన విధానం గురించి తెలుగు వారిలో ఆసక్తి పెరుగుతుందే తప్ప తరగడం లేదు. ఒక మిస్టరీగా, ఒక ఎనిగ్మాగా భావించే వ్యక్తి అంతరంగం లోకి, మస్తిష్కం లోకి తొంగి చూసే ప్రయత్నమే కాని ఇది వర్మ ని మానవా తీతునిగా ఆకాశానికి ఎత్తేసే ప్రయత్నం ఏ మాత్రం కాదు. ఈ " వోడ్కా విత్ వర్మ" ఆత్మ కథా కాదు, వర్మ కథా కాదు. ఒక మాటినీ ఐడల్ తో ఏర్పడిన సమీకరణాన్ని అక్షరబద్ధం చేసే యత్నం.
ವೋಡ್ಕಾ ವಿತ್ ವರ್ಮಾ - (ತೆಲುಗು ಮೂಲ ಸಿರಾಶ್ರೀ ಅನುವಾದ ಸೃಜನ್)
ರಾಮಗೋಪಾಲ ವರ್ಮ ಎಂದರೆ ಬಾಲ್ಯದಲ್ಲಿ ದೊಡ್ಡ ಹೆಸರು. ವಿಕ್ಷಿಪ್ತ ಸಿನಿಮಾಗಳು ಆತನ ಟ್ರೇಡ್ ಮಾರ್ಕ್.ಆದರೆ ತನ್ನ ಸಾಮ್ರಾಜ್ಯವನ್ನು ತನ್ನದೇ ವಿಲಕ್ಷಣೆಯಿಂದ ಕೆಡವಿದವ. ಆಗ್ ಮೊದಲ ದಿನ ಷೋ ನೋಡಿದ ಮೇಲೆ ನಾನು ಅವನ ಯಾವುದೇ ಸಿನಿಮಾ ನೋಡ ಹೋಗಲಿಲ್ಲ . ಅವನು ತನ್ನ ಬಗ್ಗೆ ಬರೆದ ಪುಸ್ತಕ ' ನಾ ಇಷ್ಟಂ ' ಅನ್ನು ' ನನ್ನಿಷ್ಟ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಸೃಜನ್ ಅನುವಾದಿಸಿದ್ದಾರೆ. ಪುಸ್ತಕ ಅವನಂತೆಯೇ ವಿಕ್ಷಿಪ್ತವಾಗಿದೆ.
ಈಗ ಅವನ ಬಗ್ಗೆ ಸಿರಾಶ್ರೀ ಬರೆದ ಈ ಪುಸ್ತಕ ಕನ್ನಡಕ್ಕೆ ಬಂದಿದೆ.
ನೀವು ರಾಮಗೋಪಾಲ್ ವರ್ಮಾನ ಇಷ್ಟಪಡುತ್ತಿರಾದರೆ ಈ ಪುಸ್ತಕ ಓದಬೇಕು. ದ್ವೇಷಿಸುವಿರಾದರೂ ಓದಬೇಕು. ಯಾಕೆಂದರೆ ಆತ ಸುಲಭ ಗ್ರಾಹ್ಯನಲ್ಲ.
ಒಂದು ಕ್ಷಣ ಜೀನಿಯಸ್ ಅನಿಸಿದರೆ ಮತ್ತೊಮ್ಮೆ ಸಿಲ್ಲಿ ಅನಿಸುವ ವಿಶಿಷ್ಟ ವ್ಯಕ್ತಿತ್ವ.
A must read for every hardcore RGV admirer, the writing style is good and interesting.. never thought much along positive lines about Sira Sri thanks to his association with GreatAndhra, but he proved to be a simple, non-complex writer.
It’s about to understand what Ramgopal Verma is. I suggest don’t follow RGV blindly, understand his philosophy and apply it in your life appropriately.
Ramgopal Verma is unique in nature because he won’t blindly follow anyone.