Jump to ratings and reviews
Rate this book

ಚ೦ದ್ರನ ಚೂರು (ಮಿಲೇನಿಯಮ್, #೪) | Chandrana Chooru

Rate this book
An illustrated collection of articles relating to the Historical Moon Landing.

96 pages, Paperback

First published January 1, 1998

5 people are currently reading
191 people want to read

About the author

K.P. Poornachandra Tejaswi

59 books1,107 followers
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.

Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.

He has won several awards for his contribution to literature such as the Rajyotsava and Kannada Sahitya Academy awards.

Poornachandra Tejaswi died of cardiac arrest at the age of 69

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
59 (50%)
4 stars
48 (40%)
3 stars
8 (6%)
2 stars
2 (1%)
1 star
1 (<1%)
Displaying 1 - 6 of 6 reviews
Profile Image for Rekha Her Spirit.
34 reviews29 followers
April 1, 2021
ಚಂದ್ರಲೋಕದ ಚಂದದ ಪರಿಚಯ 👌
ಚಂದ್ರಲೋಕಕ್ಕೇ ಭೇಟಿ ನೀಡಿದ ಅನುಭವ.
ಪುಸ್ತಕವನ್ನ ಆಳವಾಗಿ ಧ್ಯಾನಿಸಿದರೆ ಹೊಳಹುಗಳು ಹೊಳೆಯುವುದು ಅನೇಕ.

ವಿಜ್ಞಾನ ಕ್ಷೇತ್ರದ ವಿಚಾರಗಳನ್ನು ಹೀಗೆ ಸ್ವಾರಸ್ಯಕರವಾಗಿ ಬರೆದರೆ ಸಾಹಿತ್ಯದ ಓದುಗರಿಗೂ ವಿಜ್ಞಾನ ಸಾಹಿತ್ಯದ ಕಡೆ ಹೆಚ್ಚೆಚ್ಚು ಒಲವು ಮೂಡುತ್ತದೆ ಎಂದೆನಿಸಿತು.

ಪುಸ್ತಕದ ಪೂರ್ವಾರ್ಧ ರೋಮಾಂಚಕಾರಿಯಾಗಿದ್ದು, ಉತ್ತರಾರ್ಧ ಕೊಂಚ ತಾಳ್ಮೆ ಬೇಡುತ್ತದೆ ಎನಿಸಿತು.

ಚಂದ್ರನ ಮೇಲೆ ಮನುಷ್ಯ ಕಾಲಿಟ್ಟ ಸಮಯದಲ್ಲೇ (1969 ನೇ ಇಸವಿ) ತಂತ್ರಜ್ಞಾನ ಅಷ್ಟು ಮುಂದುವರೆದಿರಬೇಕಾದರೆ ಈಗೆಷ್ಟು ಮುಂದುವರೆದಿರಬಹುದು? ತಿಳಿದುಕೊಳ್ಳುವ ಕುತೂಹಲ ಓದುಗನಿಗಾಗುತ್ತದೆ.

ಆ ಅದ್ಭುತ ಘಳಿಗೆಯ ವಿಡಿಯೋ, ಡಾಕ್ಯುಮೆಂಟರಿಗಳನ್ನ ನೋಡುವ,
ಚಂದ್ರನ ಬಗ್ಗೆ ಮತ್ತಷ್ಟು ಓದಲು ಆಸಕ್ತಿ ಉಂಟಾಗುತ್ತದೆ.
Profile Image for Raghavendra T R.
70 reviews17 followers
April 9, 2022
ಚಂದ್ರಲೋಕದ ಬಗ್ಗೆ ಮನುಷ್ಯರಿಗೆ ಇದ್ದ ವಿಶಿಷ್ಟ ಕುತೂಹಲ ಹಾಗೂ ಅದನ್ನು ತಣಿಸಿಕೊಳ್ಳಲು ಆತ ಮಾಡುವ ಪ್ರಯತ್ನ ಹಾಗೂ ಸಾಹಸಗಳು. ಎಂದಿನಂತೆ ಕ್ಲಿಷ್ಟಕರವಾದ ವೈಜ್ಞಾನಿಕ ವಿಷಯವನ್ನು ಅತ್ಯಂತ ಸಮಂಜಸವಾಗಿ ನಿರೂಪಿಸುವ ತೇಜಸ್ವಿಯ ಅನಾವರಣ.
Profile Image for Sanjay Manjunath.
202 reviews11 followers
January 21, 2024
🌛ಚಂದ್ರಲೋಕದ ಭೇಟಿಯ ಚಂದದ ಅವಲೋಕನ🌜
Profile Image for ಸುಶಾಂತ ಕುರಂದವಾಡ.
446 reviews27 followers
September 6, 2024
ಚಂದ್ರನ ಬಗ್ಗೆ ಅಧ್ಯಯನ ನಡೆಸಿ ಸಾಮಾನ್ಯ ಜನರಿಗೆ ತಿಳಿಯುವ ರೀತಿಯಲ್ಲಿ ತೇಜಸ್ವಿಯವರು ಬರೆದಿದ್ದಾರೆ
Displaying 1 - 6 of 6 reviews

Can't find what you're looking for?

Get help and learn more about the design.