Jump to ratings and reviews
Rate this book

ತಿಮ್ಮನ ತಲೆ | Timmana Tale

Rate this book

Unknown Binding

Loading...
Loading...

About the author

Beechi

120 books191 followers
BeeChi (1913–1980) was a well-known humorist in the Kannada language. His real name was Rayasam Bheemasena Rao. He preferred to write his pen name bilingually as ಬೀchi. He was also known as Karnataka's George Bernard Shaw.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
77 (43%)
4 stars
44 (24%)
3 stars
37 (20%)
2 stars
9 (5%)
1 star
10 (5%)
Displaying 1 - 5 of 5 reviews
Profile Image for Thribhuvan Tejaswi.
87 reviews108 followers
August 20, 2022
ಬೀchi ಯವರ ತಿಮ್ಮ ನನಗೆ ತೀರಾ ಸಮೀಪದವನು. ಮೈಸೂರಿನ ದಿನಪತ್ರಿಕೆ ಒಂದರಲ್ಲಿ 'ನಕ್ಕರೆ ಅದೇ ಸ್ವರ್ಗ' ಶೀರ್ಷಿಕೆಯ ಅಡಿಯಲ್ಲಿ ದಿನದ ಬೆಳಕಿನೊಂದಿಗೆ ತಿಮ್ಮ ಮನೆಮನ ತಲುಪುತ್ತಿದ್ದ. ಮಕ್ಕಳ ಆಟದಲ್ಲಿ, ಗೆಳೆಯರ ಕೂಟದಲ್ಲಿ, ಕಿರಿ-ಹಿರಿತನಗಳಲ್ಲಿ, ಚತುರರ ಹೆಡ್ಡತನದಲ್ಲಿ, ದಡ್ಡರ ದೊಡ್ಡತನದಲ್ಲಿ ಕಂಡು ಕೇಳದ ಚೇಷ್ಟೆಗಳಿಗೆಲ್ಲಾ - ಬೀchi ಯವರು ತಿಮ್ಮನನ್ನೇ ನಾಯಕನನ್ನಾಗಿ ಒಡ್ಡಿದ್ದಾರೆ. ನಗಬಲ್ಲವರೆಲ್ಲರೂ 'ತಿಮ್ಮನ ತಲೆ'ಯಾ ಮೇಲೆ ತಪ್ಪದೆ ಕೈಯಾಡಿಸಿ.
ಹೊಟ್ಟೆ ತುಂಬ ನಕ್ಕರೆ ಬಾಯಿತುಂಬ ಸಕ್ಕರೆ.
1 review
May 2, 2016
i want to read this book i like soo much
Profile Image for Nayaz Riyazulla.
462 reviews93 followers
June 8, 2023
ಗಂಭೀರ ವಿಷಯಗಳನ್ನು ಹಾಸ್ಯವಾಗಿ ಹೇಳುವ ಧುರೀಣರಲ್ಲಿ ಬೀಚಿ ಪ್ರಮುಖರು.
Displaying 1 - 5 of 5 reviews