Jump to ratings and reviews
Rate this book

ಮನೋವಿಜ್ಞಾನ : ಪಾರಂಪರಿಕ ಹಾಗೂ ಆಧುನಿಕ ಪರಿಕಲ್ಪನೆ | Manovijnana

Rate this book
ಲೇಖಕ ತೀರ್ಥರಾಮ ವಳಲಂಬೆ ಅವರ ಕೃತಿ-ಮನೋವಿಜ್ಞಾನ. ಆಧುನಿಕ ಮತ್ತು ಪಾರಂಪರಿಕ ಮನೋವಿಜ್ಞಾನದ ಪರಿಕಲ್ಪನೆಗಳಲ್ಲಿಯ ಸಾಮ್ಯತೆ ಹಾಗೂ ವ್ಯತ್ಯಾಸಗಳನ್ನು ಇಲ್ಲಿ ಅಧ್ಯಯನ ಮಾಡಲಾಗಿದೆ. ಮನೋವಿಜ್ಞಾನವು ಇಂದು ಬೆಳೆಯುತ್ತಿರುವ ಅಧ್ಯಯನ ಎಂದು ಕಂಡು ಬಂದರೂ ಈ ವಿಜ್ಞಾನದ ಬೇರುಗಳು ತೀರಾ ಹಳೆಯವು ಮತ್ತು ಆಳಕ್ಕೆ ಇಳಿದಿರುವಂತಹವು. ಎಲ್ಲ ಅಧ್ಯಾಯನಗಳ ಮೂಲ ತತ್ವಜ್ಞಾನ. ಮೂಲದಲ್ಲಿ ಮನೋವಿಜ್ಞಾನವೂ ತತ್ವಜ್ಞಾನದ ಭಾಗವೇ ಆಗಿತ್ತು. ಈ ಕುರಿತು ಅಧ್ಯಯನದ ವಿಸ್ತಾರವೇ ಈ ಕೃತಿ.

272 pages, Paperback

First published January 1, 2017

About the author

ತೀರ್ಥರಾಮ ವಳಲಂಬೆ ಅವರು ಚಿಂತಕರು.ತತ್ವಜ್ಞಾನ, ಅಧ್ಯಾತ್ಮ ಇವರ ಆಸಕ್ತಿಯ ಕ್ಷೇತ್ರಗಳು. ದೇಶ-ಕಾಲ-ಬದುಕು-ದೇವರು, ಧ್ಯಾನ, ಪುನರ್ಜನ್ಮ ಮತ್ತು ಪುರುಷಾರ್ಥ, ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ, ಇಪ್ಪತ್ತೆಂಟು ಹಣತೆಗಳು, ವಿಚಾರವಾದ, ವಿಜ್ಞಾನ, ಅಧ್ಯಾತ್ಮ, ಮೃತ ಸಂಜೀವಿನಿ, ಅಜಬಿರು -ಇವು ಪ್ರಮುಖ ಕೃತಿಗಳು.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
0 (0%)
3 stars
0 (0%)
2 stars
0 (0%)
1 star
0 (0%)
No one has reviewed this book yet.

Can't find what you're looking for?

Get help and learn more about the design.