3.5/5
ಒಂದಷ್ಟು ಉತ್ತಮ ಕಥೆಗಳು,ಒಂದಷ್ಟು ಸಮತೋಲನ ಕಾಪಡಿಕೊಂಡ ಕಥೆಗಳು.ಮತ್ತೊಂದಷ್ಟು ಮಕ್ಕಳ ಕಥೆಗಳೊ? ಇಲ್ಲ ಅವು ಯಾವ catagory ಗೆ ಸೆರುತ್ತವೋ ? ಅಷ್ಟೇನು ಹಿಡಿಸಲಿಲ್ಲ.
ಇಲ್ಲಿನ ಒಂದು ಕಥೆ ಚೆನ್ನಾಗಿದ್ದರೂ ನನದೊಂದು ತರ್ಕ ಇದೆ "ಮೋಹನ ತಲೆ ಮಾರಿನಿಂದ ಬಂದ ದೊಡ್ಡ ಮನೆ,ಬಾವಿ,ತೆಂಗಿನ ಮರಗಳು,10 ಮನೆ ಕಟ್ಟುವ ಜಾಗವನ್ನು 1.5 ಲಕ್ಷಕ್ಕೆ ಹೆಂಡತಿ,ತಾಯಿ ಕೂಗಾಡಿದರು ಮಾರುತ್ತಾನೆ.ಹಾಗೆ ಬೆಂಗಳೂರಿಗೆ ಬಸ್ಸತ್ತಿ 60 ಸಾವಿರಕ್ಕೆ ಒಂದು ಕಂಪ್ಯೂಟರ್ ಕೋರ್ಸ್ ಕಲಿಯುತ್ತಾನೆ.ಇಲ್ಲಿ ಲೇಖಕರು ಅವನ ಸಂಪತ್ತು ಕರಗುತ್ತ ಇದೆ ಎನ್ನುವ ಭಾವವನ್ನು ಒತ್ತಿ ಹೇಳಿದ್ದಾರ ಅದು ಒಂದು outdated ಕಂಪ್ಯೂಟರ್ ಕೋರ್ಸಿಯಿಂದ"ಇದು ಯಾಕೋ ಸೂಕ್ತ ಅನಿಸಲಿಲ್ಲ.ನಾನು ಒಬ್ಬ Engineer ಆಗಿ ಅದನ್ನು ಯಾಕೋ ಒಪ್ಪಲು ತಯಾರಿಲ್ಲ.
"ಹುಲಿಗೆ ಕಾಡೇ ರಕ್ಷೆ,ಕಾಡಿಗೆ ಹುಲಿಯೆ ರಕ್ಷೆ" ನಾನು ಇತ್ತೀಚಿಗೆ ಓದಿದ ಒಂದು ಅತ್ಯುತ್ತಮ ಕಥೆ,"ನಮ್ಮ ನಮ್ಮೊಳಗೆ",ಹೆಡ್ ಹಂಟರ್,ಯುಗಾದಿ ಹಿಡಿಸಿದ ಕಥೆಗಳು."ಬೇರೆನಿಲ್ಲ ಒಂಚೂರು ಪ್ರೀತಿ" ಕಥೆಯ ಸೂಕ್ಷ್ಮತೆ ತುಂಬ ಹಿಡಿಸಿತು.