What do you think?

Appa Andre Aakasha
Appa Andre Aakaasha [Paperback] [Jan 01, 2014] A.R.Manikanth and n
Paperback
First published January 1, 2012
About the author
ಎ. ಆರ್. ಮಣಿಕಾಂತ್ | A.R. Manikanth
5 books100 followersಪತ್ರಕರ್ತ, ಬರಹಗಾರರಾಗಿರುವ ಮಣಿಕಾಂತ್ ಅವರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯತನಹಳ್ಳಿಯವರು. ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ ಎಂಬ ಅಂಕಣಗಳನ್ನು ಬರೆದಿದ್ದಾರೆ.
ಇವರ ಬರೆದಿರುವ ಕೃತಿಗಳೆಂದರೆ ಅಮ್ಮ ಹೇಳಿದ ಎಂಟು ಸುಳ್ಳುಗಳು, ಹಾಡು ಹುಟ್ಟಿದ ಸಮಯ, ಅಪ್ಪ ಅಂದ್ರೆ ಆಕಾಶ, ಭಾವ ತೀರ ಯಾನ, ಮನಸು ಮಾತಾಡಿತು ಮುಂತಾದವು. ಇವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅವ್ವ ಪ್ರಶಸ್ತಿ ದೊರಕಿದೆ.

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 23 of 23 reviews
August 9, 2019
'Appa Andre aakaasha'
30 ಪುಟ್ಟ ಕಥೆಗಳ(ಹೆಚ್ಚಿನವು ನಿಜ ಘಟನೆಗಳು) ಚೊಕ್ಕವಾದ ಪುಸ್ತಕ. ಅರ್ಪಣೆ ಭಾಗ ಮನಸ್ಸಿಗೆ ಎಲ್ಲೊ ತುಂಬಾ ಹಿಡಿಸಿತು. ಕೆಲವು ಕಥೆಗಳನ್ನು ಓದಿದಾಗ ನಾವು ಮಾಡಬೇಕಾದ್ದು ಎಷ್ಟೋ ಇದೆ ಅನ್ಸುತ್ತೆ, ಮತ್ತೆ ಕೆಲವು ಕಥೆಗಳನ್ನ ಓದಿದಾಗ ನಾವೆಷ್ಟೋ ಪುಣ್ಯವಂತರು ಅನ್ಸುತ್ತೆ. ಬಹಳ ಕಮ್ಮಿ ಸಮಯದಲ್ಲಿ ಓದಿ ಮುಗಿಸಬಹುದಾದ ಪುಸ್ತಕ

April 19, 2026
ಸಾಧಾರಣ ಕಥೆಗಳ ಸಂಕಲನ.
March 19, 2014
as good as the previous book by Manikanth..
August 6, 2018
Very nice book of A. R. Manikanth
Currently Reading
October 5, 2018Super
November 12, 2018
Good one
March 11, 2019
My favorite book
August 7, 2019
Goodbook
November 27, 2019
Nice book
This entire review has been hidden because of spoilers.
April 18, 2020
This book was very nice to read
Want to Read
June 22, 2020My favourite book appa andre akasha mathe amma helida 8 sullugalu💐💐💐💐
Currently Reading
August 8, 2020Good
January 3, 2021
Super story
This entire review has been hidden because of spoilers.
Want to Read
June 20, 2021Super
Read
September 24, 2021I
This entire review has been hidden because of spoilers.
Want to Read
June 8, 2023Yes
January 12, 2025
A nice, short novella that incorporates inspirational tales from our own society and actual life
October 19, 2025
A must read book for college students....and younger generation people to get themselves motivated
June 10, 2026
Read it when i was young, really loved the way how author wrote.
November 11, 2020
Awesome book
This entire review has been hidden because of spoilers.
June 2, 2016
ಮಣಿಕಾಂತ್ ರ ಮನಮುಟ್ಟುವ ಶೈಲಿ, ಸರಳ ಭಾಷೆ, ಸ್ಫೂರ್ತಿ ತುಂಬುವ ಘಟನೆ, ವ್ಯಕ್ತಿಗಳು, ಜೀವನ ಹೀಗೆ ಹಲವಾರು ಸಂಗತಿಗಳನ್ನು ಹಿಡಿದಿಟ್ಟಿದ್ದಾರೆ.
Read
February 20, 2017super book
Displaying 1 - 23 of 23 reviews