Jump to ratings and reviews
Rate this book

Appa Andre Aakasha

Rate this book
Appa Andre Aakaasha [Paperback] [Jan 01, 2014] A.R.Manikanth and n

Paperback

First published January 1, 2012

152 people are currently reading
1340 people want to read

About the author

ಪತ್ರಕರ್ತ, ಬರಹಗಾರರಾಗಿರುವ ಮಣಿಕಾಂತ್ ಅವರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯತನಹಳ್ಳಿಯವರು. ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ ಎಂಬ ಅಂಕಣಗಳನ್ನು ಬರೆದಿದ್ದಾರೆ.
ಇವರ ಬರೆದಿರುವ ಕೃತಿಗಳೆಂದರೆ ಅಮ್ಮ ಹೇಳಿದ ಎಂಟು ಸುಳ್ಳುಗಳು, ಹಾಡು ಹುಟ್ಟಿದ ಸಮಯ, ಅಪ್ಪ ಅಂದ್ರೆ ಆಕಾಶ, ಭಾವ ತೀರ ಯಾನ, ಮನಸು ಮಾತಾಡಿತು ಮುಂತಾದವು. ಇವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅವ್ವ ಪ್ರಶಸ್ತಿ ದೊರಕಿದೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
144 (51%)
4 stars
76 (27%)
3 stars
19 (6%)
2 stars
12 (4%)
1 star
26 (9%)
Displaying 1 - 22 of 22 reviews
Profile Image for Soumya.
229 reviews51 followers
August 9, 2019
'Appa Andre aakaasha'

30 ಪುಟ್ಟ ಕಥೆಗಳ(ಹೆಚ್ಚಿನವು ನಿಜ ಘಟನೆಗಳು) ಚೊಕ್ಕವಾದ ಪುಸ್ತಕ. ಅರ್ಪಣೆ ಭಾಗ ಮನಸ್ಸಿಗೆ ಎಲ್ಲೊ ತುಂಬಾ ಹಿಡಿಸಿತು. ಕೆಲವು ಕಥೆಗಳನ್ನು ಓದಿದಾಗ ನಾವು ಮಾಡಬೇಕಾದ್ದು ಎಷ್ಟೋ ಇದೆ ಅನ್ಸುತ್ತೆ, ಮತ್ತೆ ಕೆಲವು ಕಥೆಗಳನ್ನ ಓದಿದಾಗ ನಾವೆಷ್ಟೋ ಪುಣ್ಯವಂತರು ಅನ್ಸುತ್ತೆ. ಬಹಳ ಕಮ್ಮಿ ಸಮಯದಲ್ಲಿ ಓದಿ ಮುಗಿಸಬಹುದಾದ ಪುಸ್ತಕ
1 review
Want to Read
June 22, 2020
My favourite book appa andre akasha mathe amma helida 8 sullugalu💐💐💐💐
1 review
January 3, 2021
Super story
This entire review has been hidden because of spoilers.
1 review
Read
September 24, 2021
I
This entire review has been hidden because of spoilers.
6 reviews
January 12, 2025
A nice, short novella that incorporates inspirational tales from our own society and actual life
Profile Image for Vishwas Gc.
62 reviews1 follower
October 19, 2025
A must read book for college students....and younger generation people to get themselves motivated
1 review
November 11, 2020
Awesome book
This entire review has been hidden because of spoilers.
Profile Image for Gowrav Shenoy.
18 reviews
June 2, 2016
ಮಣಿಕಾಂತ್ ರ ಮನಮುಟ್ಟುವ ಶೈಲಿ, ಸರಳ ಭಾಷೆ, ಸ್ಫೂರ್ತಿ ತುಂಬುವ ಘಟನೆ, ವ್ಯಕ್ತಿಗಳು, ಜೀವನ ಹೀಗೆ ಹಲವಾರು ಸಂಗತಿಗಳನ್ನು ಹಿಡಿದಿಟ್ಟಿದ್ದಾರೆ.
Displaying 1 - 22 of 22 reviews