Jump to ratings and reviews

Bhudevi

148 pages, Paperback

Published December 1, 2022

Loading...
Loading...

About the author

P Chand

1 book

Ratings & Reviews

What do you think?

Friends & Following

Create a free account to discover what your friends think of this book!

Community Reviews

5 stars
1 (100%)
4 stars
0 (0%)
3 stars
0 (0%)
2 stars
0 (0%)
1 star
0 (0%)
Displaying 1 - 1 of 1 review
Profile Image for Harish BS.
42 reviews1 follower
September 30, 2026
‘ಭೂದೇವಿ’ ತೆಲುಗು ಮೂಲದ ಪಿ. ಚಂದ್ ಅವರು ಬರೆದ ಕೃತಿ. ಇದರ ಕನ್ನಡ ಅನುವಾದವೂ ಲಭ್ಯವಿದೆ. ಇದು ಗಣಿಗಾರಿಕೆ, ವಿಶೇಷವಾಗಿ ಕಲ್ಲಿದ್ದಲು ಗಣಿಗಾರಿಕೆಯನ್ನು ಕೇಂದ್ರವಾಗಿಟ್ಟುಕೊಂಡು ಒಂದು ಹಳ್ಳಿಯಲ್ಲಿ ನಡೆಯುವ ಕತೆ.

ಇದು ಕೇವಲ ಒಂದು ಊರಿನ ಕತೆಯಲ್ಲ. ಭೂದೇವಿ ಎಂಬ ಹೆಣ್ಣುಮಗಳು ಅನುಭವಿಸುವ ಕಷ್ಟಗಳ ಸುತ್ತಲೂ ಕತೆ ಸಾಗುತ್ತದೆ. ಭೂದೇವಿ ಅನುಭವಿಸುವ ನೋವು, ಆಕೆಯ ಸುತ್ತಮುತ್ತಲಿನ ಜನರ ನೋವು-ನಲಿವು ಮತ್ತು ಅವರು ಎದುರಿಸುವ ಸಂಕಷ್ಟಗಳು ಖಂಡಿತವಾಗಿಯೂ ಓದುಗರನ್ನು ಚಿಂತೆಗೆ ಒಳಪಡಿಸುತ್ತವೆ.

ಕತೆ ಕೇವಲ ಗಣಿಗಾರಿಕೆಯ ಸುತ್ತಮುತ್ತ ನಡೆಯುವುದಿಲ್ಲ. ಗಣಿಗಾರಿಕೆ ಆರಂಭವಾದ ನಂತರ ಅಲ್ಲಿನ ಜನರು ಎದುರಿಸುವ ಸಮಸ್ಯೆಗಳು, ರಾಜಕೀಯ ಪಕ್ಷಗಳ ಹಸ್ತಕ್ಷೇಪ, ವ್ಯಾಪಾರಿಗಳ ಮೋಸ ಮತ್ತು ತಮ್ಮ ಸ್ವಾರ್ಥಕ್ಕಾಗಿ ಹಳ್ಳಿಯ ಜನರನ್ನು ಹೇಗೆ ಸಂಕಷ್ಟಕ್ಕೆ ಸಿಲುಕಿಸಲಾಗುತ್ತದೆ ಎಂಬುದನ್ನು ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

ಓದುವಾಗ ಕೆಲವು ಘಟನೆಗಳು ನೋವು ತಂದವು; ಇನ್ನೂ ಕೆಲವು ಘಟನೆಗಳು ಆಳವಾದ ಸಂಕಟವನ್ನು ಉಂಟುಮಾಡಿದವು. ಹಳ್ಳಿಯ ಜನರ ಬದುಕು, ಅವರ ಅಸಹಾಯಕತೆ ಮತ್ತು ಗಣಿಗಾರಿಕೆಯ ಪರಿಣಾಮಗಳನ್ನು ಕತೆ ಮನಮುಟ್ಟುವಂತೆ ತೋರಿಸುತ್ತದೆ.

ಈ ರೀತಿಯ ಕತೆಯನ್ನು ನೀವು ಈ ಹಿಂದೆ ಓದಿರಬಹುದು. ಆದರೂ ಒಟ್ಟಾರೆಯಾಗಿ ‘ಭೂದೇವಿ’ ಓದುವುದರಿಂದ ಖಂಡಿತವಾಗಿಯೂ ಒಂದು ಹೊಸ ಅನುಭವ ಸಿಗುತ್ತದೆ. ಸಾಮಾಜಿಕ ವಾಸ್ತವವನ್ನು ಸರಳವಾಗಿ ತಿಳಿಸುವ ಉತ್ತಮ ಕೃತಿ ಇದು.



Highly recommended.
Displaying 1 - 1 of 1 review