BeeChi (1913–1980) was a well-known humorist in the Kannada language. His real name was Rayasam Bheemasena Rao. He preferred to write his pen name bilingually as ಬೀchi. He was also known as Karnataka's George Bernard Shaw.
ಇದು ಹಾಸ್ಯ ಕಾದಂಬರಿ ಎನ್ನಬೇಕೋ, philosophical ಕಾದಂಬರಿ ಎನ್ನಬೇಕೋ ಅಥವಾ tragic ಎನ್ನಬೇಕೋ ತಿಳಿಯುತ್ತಿಲ್ಲ. ಈ ಕಾದಂಬರಿಯಲ್ಲಿ ಅವೆಲ್ಲವೂ ಇದೆ. ಇದೊಂದು no 55 ಖೈದಿಯ ಕಥೆ. ಅದೊಂದು short ಪ್ರೇಮಕಥೆ ಅಂತ ಹೇಳಬಹುದು. ಖೈದಿಯ ಮುಖಾಂತರ ಹೊರಹೊಮ್ಮುವ ತತ್ವ ವಿಚಾರಗಳು, pratogonist ನ ವ್ಯಂಗ್ಯ ಮೂರ್ಖತನ ಮತ್ತು ಖೈದಿಯ ಪ್ರೇಮಕಥೆ, ಅಷ್ಟೇ ಈ ಪುಸ್ತಕದ ಅಂಗಗಳು. ಆದರೂ ಕೊನೆಯವರೆಗೂ ಆ ಮೇಧಾವಿ ಹೇಗೆ ಜೈಲು ಸೇರಿದ ಎನ್ನುವುದೇ suspense. ಅದನ್ನ ಚೆನ್ನಾಗಿ maintain ಮಾಡಿದಾರೆ ಬೀchi
Biography of a prisoner whose number is 55... BeeChi has said such a philosophy in such a humorous way... Not the best of BeeChi, But can never the ignore this book...
Born with silver spoon, SSLC first rank, MA gold medalist ends up in Jail for burglary ! What exactly was he planning to steal ?!! Any guesses ? Excellent book