Jump to ratings and reviews
Rate this book

Avalu Baduka Kalisidavalu | Arjun Devaladakere [Paperback] Arjun Devaladakere

Rate this book
Avalu Baduka Kalisidavalu | Arjun Devaladakere [Paperback] Arjun Devaladakere by Arjun Devaladakere from Devaaladakere prakashana

260 pages, Paperback

Published January 1, 2024

Loading...
Loading...

About the author

Arjun Devaladakere

4 books1 follower

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (12%)
4 stars
4 (50%)
3 stars
2 (25%)
2 stars
0 (0%)
1 star
1 (12%)
Displaying 1 - 3 of 3 reviews
Profile Image for Harish BS.
45 reviews3 followers
September 24, 2026
"ಅವಳು" ಅವನ ಮತ್ತು ಅವಳ cringe ಪ್ರೇಮಕತೆ.

ಈ ಕಾದಂಬರಿಯಲ್ಲಿ ಇಬ್ಬರಿಗೂ ಹೆಸರಿಲ್ಲ. ಪುಸ್ತಕ ಪೂರ್ತಿ ಅವಳು ಅವನು ಅಂತಾನೆ ಇರೋದು.

Instagramನ ಅಲ್ಗಾರಿದಮ್‌ಗಳಿಂದ ಪ್ರಭಾವಿತರಾಗಿ ಈ ಪುಸ್ತಕವನ್ನು ಖರೀದಿಸಿದೆ. ಆದರೆ ಓದಿದ ನಂತರ ಅನಿಸಿದ್ದು—ಇದು ಬಹುಶಃ ನಾನು ಓದಿದ ಕ್ರಿಂಜ್ ಲವ್ ಸ್ಟೋರಿಗಳಲ್ಲೇ ‘ಕ್ರಿಂಜ್ ಪ್ರೊ ಮ್ಯಾಕ್ಸ್’!

ಅದೆ ಕಾಲೇಜು ಪ್ರೇಮ ಕತೆ, ಆಮೇಲೆ ಅವಳು ಮೋಸ ಮಾಡೋದು, ಆಮೇಲೆ ಮತ್ತೆ ಇಬ್ರು ಒಂದಾಗೋದು, ಆಮೇಲೆ ಮತ್ತೆ ಬೇರೆ ಆಗೋದು.

ಕತೆಯಲ್ಲಿ ಹೊಸತನವೇನೂ ಇಲ್ಲ. ಬಹುಶಃ 2026ರಲ್ಲಿ ನಾನು ಓದಿದ ಅತ್ಯಂತ ನಿರಾಶಾದಾಯಕ ಪುಸ್ತಕಗಳಲ್ಲಿ ಇದೂ ಒಂದು.

ನೀವು ಇನ್ನೂ ಕಾಲೇಜಿನಲ್ಲಿದ್ದರೆ ಅಥವಾ ಈಗಷ್ಟೇ ಕೆಲಸಕ್ಕೆ ಸೇರಿದ್ದರೆ, ಈ ಪುಸ್ತಕ ನಿಮಗೆ ಇಷ್ಟವಾಗಬಹುದು. ಆದರೆ ಸ್ವಲ್ಪ ಪ್ರಬುದ್ಧವಾದ, ವಾಸ್ತವಿಕ ಕತೆಗಳನ್ನು ಇಷ್ಟಪಡುವ ಓದುಗರಿಗೆ ಇದು ತುಂಬಾ ಕೃತಕವಾಗಿ ಮತ್ತು ಅಸಹನೀಯವಾಗಿ ಅನಿಸಬಹುದು.

ಇದರ ಜೊತೆಗೆ, ಪುಸ್ತಕದಲ್ಲಿ ಸಾಕಷ್ಟು ಕಾಗುಣಿತ ಮತ್ತು ಮುದ್ರಣದ ತಪ್ಪುಗಳಿವೆ. ಅವುಗಳನ್ನು ಪರಿಶೀಲಿಸಲು ಲೇಖಕರು ಮತ್ತು ಪ್ರಕಾಶಕರು ಹೆಚ್ಚಿನ ಗಮನ ನೀಡಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಒಟ್ಟಿನಲ್ಲಿ, Instagram ಮಾರ್ಕೆಟಿಂಗ್ ನೋಡಿ ಪುಸ್ತಕ ಖರೀದಿಸುವ ಮೊದಲು ಸ್ವಲ್ಪ ಯೋಚಿಸುವಂತೆ ಮಾಡುವ ಅನುಭವ ಇದು.
Profile Image for ವಿಧಿ.
21 reviews5 followers
November 11, 2026
ತುಂಬ ಚಂದದ ನಿರೂಪಣೆ. ಕಥೆ ಸಾಮಾನ್ಯ ಅನಿಸಬಹುದು ಆದರೆ ಅದನ್ನು ಹೇಳಿದ ರೀತಿ ಹಾಗೂ ಪ್ರಸ್ತುತ ಪಡಿಸಿದ ರೀತಿ ತುಂಬ ಚೆನ್ನಾಗಿದೆ. ಎಲ್ಲೋ ಒಂದು ಕಡೆ ಕುಳಿತು ಕಥೆಗಾರ ನಮಗೆ ಕಥೆ ಹೇಳುತ್ತಿದ್ದಾನೆ ಅನಿಸುತ್ತೆ. ಕಥೆಗಾರನ ಭಾವನೆಗಳು ಎಲ್ಲವೂ ಮನಮುಟ್ಟುವಂತಿದೆ.
Displaying 1 - 3 of 3 reviews