Jump to ratings and reviews

ಡೆತ್ ಫೋಲ್ಡರ್ | Death Folder

A book on creating necessary documents to safeguard the interests of family members written by Rangaswamy Mookanahalli. ಇಲ್ಲಿ ಬದುಕಿನದ್ದುಕ್ಕೂ ನಾವು ಕಟ್ಟಿಕೊಂಡು ಬಂದ ಎಲ್ಲವನ್ನೂ ದಾಖಲಿಸಬೇಕಾಗುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯ ಅಥವಾ ಯಾರನ್ನು ನಾವು ಮುಂದಿನ ವಾರಸುದಾರ ಅಥವಾ ವಾರಸುದಾರಳು ಎಂದುಕೊಳ್ಳುತ್ತೇವೋ ಅವರ ಬದುಕು ಸರಾಗವಾಗುತ್ತದೆ. ನಿಮಗೆಲ್ಲಾ ಗೊತ್ತಿರಲಿ ಬ್ಯಾಂಕುಗಳಲ್ಲಿ, ಇನ್ಸೂರೆನ್ಸ್ ಕಂಪೆನಿಗಳಲ್ಲಿ ವಾಪಸ್ಸು ಪಡೆಯದ ಕೋಟ್ಯಂತರ ಹಣವಿದೆ. ಬ್ಯಾಂಕುಗಳಲ್ಲಿ ಒಟ್ಟಾರೆ 78 ಸಾವಿರ ಕೋಟಿ ರೂಪಾಯಿ ಹಣವನ್ನು ಅಂದರೆ ಡೆಪಾಸಿಟ್‌ ಹಣವನ್ನು ಯಾರೂ ಕ್ಲೇಮ್‌ ಮಾಡಿಲ್ಲ; ಇನ್ನು 14 ಸಾವಿರ ಕೋಟಿ ರೂಪಾಯಿ ಇನ್ಸೂರೆನ್ಸ್ ಕಂಪೆನಿಗಳಲ್ಲಿ ಕ್ಲೇಮ್‌ ಮಾಡದೆ ಉಳಿದಿರುವ ಹಣ! ಅಂದರೆ ಈ ರೀತಿಯ `ಡೆತ್‌ ಫೋಲ್ಡರ್‌' ಸಿದ್ಧಪಡಿಸದ ಕಾರಣ ಮುಂದಿನ ಪೀಳಿಗೆಗೆ ಮಾಹಿತಿ ಕೊರತೆ ಇರುವ ಕಾರಣ ಈ ಹಣವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಇದರ ಜೊತೆಗೆ ಲೆಕ್ಕಕ್ಕೆ ಸಿಗದ ಮೊತ್ತದ ಆಸ್ತಿಗಳು ಸರಿಯಾದ ವಾರಸುದಾರರಿಗೆ ತಲುಪುತ್ತಿಲ್ಲ. ನಾವೇಕೆ ಇದನ್ನು ಸಿದ್ಧಪಡಿಸಬೇಕು ಎನ್ನುವುದಕ್ಕೆ ಇಷ್ಟು ಕಾರಣ ಸಾಕು. ನಾವು ಸಿದ್ಧಪಡಿಸುವ ಈ `ಡೆತ್‌ ಫೋಲ್ಡರ್‌' ನಮ್ಮನ್ನು ನಂಬಿದವರಿಗೆ ನಾವು ನೀಡುವ ನಿಜವಾದ ಉಡುಗೊರೆ.

144 pages, Paperback

Published January 25, 2026

Loading...
Loading...

About the author

Rangaswamy Mookanahalli

9 books3 followers

Ratings & Reviews

What do you think?

Friends & Following

Create a free account to discover what your friends think of this book!

Community Reviews

5 stars
0 (0%)
4 stars
0 (0%)
3 stars
0 (0%)
2 stars
0 (0%)
1 star
0 (0%)
No one has reviewed this book yet.