BeeChi (1913–1980) was a well-known humorist in the Kannada language. His real name was Rayasam Bheemasena Rao. He preferred to write his pen name bilingually as ಬೀchi. He was also known as Karnataka's George Bernard Shaw.
ಇದು ಕೇಳುವುದಕ್ಕೆ, ನೋಡುವುದಕ್ಕೆ ಹಾಸ್ಯ ಸಾಹಿತ್ಯ ಎಂಬಂತೆ ಕಾಣಿಸಿದರೂ, ಇದೊಂದು ಲಘು ದಾಟಿಯಲ್ಲಿ ತತ್ವಜ್ಞಾನ ಹೇಳುವ ಹೊತ್ತಿಗೆ....
ಆಂಬ್ರೋಸ್ ಬಿಯರ್ಸ್ ನ "The Devil's Dictionary"ಹಾದಿಯಲ್ಲಿ ಈ ಪುಸ್ತಕ ಸಾಗುತ್ತದೆ... ಇಲ್ಲಿನ ಪದಗಳ ಅರ್ಥವನ್ನು ಗಂಭೀರವಾಗಿ ಪರಿಗಣಿಸಿದರೂ ಸಮಸ್ಯೆ , ಲಘುವಾಗಿ ಕಂಡರೂ ಸಮಸ್ಯೆ. ಒಟ್ಟಿನಲ್ಲಿ ಇದೊಂದು ಸುಂದರ ಶಬ್ದಕ್ರೀಡೆ...
ಕೆಲ ಉದಾಹರಣೆಗಳು, ನಿಮಗೆ ಈ ಪುಸ್ತಕದ ಮಹತ್ವ ಹೇಳುತ್ತದೆ ನೋಡಿ
ದಣಿವು - ಇದಕ್ಕಿಂತಲೂ ಮೆತ್ತನೆ ತಲೆದಿಂಬು ಮತ್ತಾವುದಿದೆ?
ಧರ್ಮ - ಧರ್ಮದ ಹೆಸರಿನಲ್ಲಿ ಇನ್ನೊಬ್ಬನನ್ನು ಕೊಲ್ಲುವವನು ಮೊದಲು ಧರ್ಮವನ್ನು ಕೊಲ್ಲುತ್ತಾನೆ