What do you think?

ಕೋತಿಗಳು [Kotigalu]
100 pages, Paperback
First published January 1, 2015
About the author
Vasudhendra
43 books408 followersVasudhendra (ವಸುಧೇಂದ್ರ) was born at Sandur in Ballari district, Karnataka. After working as a software professional for more than twenty years, Vasudhendra now runs his own publication house, Chanda Pustaka, which publishes and encourages new writing in Kannada and has instituted the Chanda Pustaka Award which recognizes young short story writers. He is also associated with local support groups for LGBT individuals. The author of thirteen books in Kannada, that have sold over 80,000 copies, Vasudhendra has won many literary awards, including the Kannada Sahitya Academy Book Prize, the Da Raa Bendre Story Award and the Dr U.R. Ananthamurthy Award.
https://en.wikipedia.org/wiki/Vasudhe...
https://kn.wikipedia.org/wiki/%E0%B2%...
https://en.wikipedia.org/wiki/Vasudhe...
https://kn.wikipedia.org/wiki/%E0%B2%...
Ratings & Reviews
Friends & Following
Create a free account to discover what your friends think of this book!
Community Reviews
Displaying 1 - 5 of 5 reviews
April 23, 2020
15 ಕಥೆಗಳ ಕಥಾ ಸಂಗ್ರಹ.
As always Vasudhendra would never disappoint his readers.
IT/call center ಬೆಳೆದು ಬಂದ ರೀತಿ ಹೇಳಿದ್ದಾರೆ. ಈಗ ಕೂತು ಓದಿದ್ರೆ ಇದೇನ್ ಎಲ್ಲ ಗೊತ್ತಿರೋ ಕಥೆ ಅನ್ಸತ್ತೆ. ಆದ್ರೆ ಅವರು ಆ ಕಥೆ ಬರೆದ ಟೈಂ ಅಲ್ಲಿ (2001) ಅಲ್ಲಿ ನಂಗೆ IT ದು ಕುಲ ಗೋತ್ರನೂ ಗೊತ್ತಿರಲಿಲ್ಲ.
ಕೋತಿಗಳು, ಇಲ್ಲಿದೆ ಕನ್ನಡ, ಮಾಸ್ತರರೆ, ನೀವು ನಮಗೆ ಅತ್ಯಂತ ಮುಖ್ಯ ಕಥೆಗಳು ತುಂಬಾ ಇಷ್ಟವಾದವು. ಹೆಚ್ಚಿನ ಕಥೆಗಳ ಯಾವುದೋ ಒಂದು ಅಂಶ ಮನಸ್ಸಿಗೆ ತುಂಬಾ ಹತ್ತಿರವಾಗಿಬಿಡುತ್ತದೆ.
89 ಪುಟಗಳ ಚಿಕ್ಕ ಪುಸ್ತಕ. ಒಂದೇ ಸರಿ ಓದಿ ಮುಗಿಸಬಹುದು.

May 6, 2021
ಸುಲಲಿತ ಪ್ರಬಂಧಗಳು
March 10, 2014
ಇದು ವಸುಧೇಂದ್ರರ ಆರಂಭದ ಪ್ರಬಂಧ ಸಂಕಲನ.ಬೇರೆ ಬೇರೆ ಪತ್ರಿಕೆಗಳಲ್ಲಿ (ವಿ.ಕ.) ಓದಿದ್ದೆ.ಈಗ ಜೊತೆಯಾಗಿ ಸಿಕ್ಕಿದೆ.. ಬರಹಗಳು ವಸುಧೇಂದ್ರರ ಬಾಲ್ಯದ ಬಳ್ಳಾರಿಯ ಕಥನವನ್ನು ಅಲ್ಲಿಯ ಕೋತಿಗಳು,ನೀರಿನ ಬವಣೆ,ರಾಜಕುಮಾರ್ ಜನಜೀವನದಲ್ಲಿ ಬೆರೆತ ಬಗೆ ಚೆನ್ನಾಗಿ,ಈಗ ಎಲ್ಲರಿಗೂ ಗೊತ್ತಿಯುವ ಬಿ.ಪಿ.ಒ. ಬಗೆಗಿನ ಲೇಖನವೂ ಸೂಪರ್
December 1, 2014
simple stories with good impact
Displaying 1 - 5 of 5 reviews