Jump to ratings and reviews

doddamane

The Great House a Kannada Novel [Paperback] H.L. Naagegowda

Unknown Binding

Published January 1, 2011

Loading...
Loading...

About the author

H.L. Naagegowda

2 books1 follower

Ratings & Reviews

What do you think?

Friends & Following

Create a free account to discover what your friends think of this book!

Community Reviews

5 stars
5 (62%)
4 stars
3 (37%)
3 stars
0 (0%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Prashanth Bhat.
2,318 reviews147 followers
December 5, 2015
ನನ್ನೂರಿನ ದೊಡ್ಡ ಮನೆಯ ಕತೆ. ದಾಯಾದಿ ಕಲಹ, ಗೌಡಿಕೆ, ಊರ ಆಗುಹೋಗುಗಳ ಚಿತ್ರಣ, ಸಶಕ್ತ. ' ಆ ಕಾಲ ಒಂದಿತ್ತು ದಿವ್ಯ ತಾನಾಗಿತ್ತು ' ಎಂಬುದರ ನೆನಪು ಗಾಢವಾಗಿಸುವ ಬರವಣಿಗೆ. ಹಳ್ಳಿಯ ಚಿತ್ರಣ, ಆಚರಣೆಗಳ ವಿವರಣೆ ಕಾದಂಬರಿಯ ಸೊಗಸ ಇನ್ನಷ್ಟು ಹೆಚ್ಚಿಸಿದೆ
Profile Image for ಸುನೀಲ್.
22 reviews2 followers
April 21, 2020
ನನ್ನೂರು, ಅಲ್ಲಿನ ಹಾಡು-ಪಾಡು ಜನ-ಜೀವನ ನಡೆ-ನುಡಿ ನೋವು-ನಲಿವು ಒಟ್ಟಾರೆ ಇಡೀ ಪ್ರಾಂತ್ಯದ ಜೀವನಶೈಲಿಯ ಅನಾವರಣ.
Displaying 1 - 2 of 2 reviews