Prashanth Bhat2,174 reviews140 followersFollowFollowApril 12, 2016ನನ್ನೂರಿನ ದೊಡ್ಡ ಮನೆಯ ಕತೆ. ದಾಯಾದಿ ಕಲಹ, ಗೌಡಿಕೆ, ಊರ ಆಗುಹೋಗುಗಳ ಚಿತ್ರಣ, ಸಶಕ್ತ. ' ಆ ಕಾಲ ಒಂದಿತ್ತು ದಿವ್ಯ ತಾನಾಗಿತ್ತು ' ಎಂಬುದರ ನೆನಪು ಗಾಢವಾಗಿಸುವ ಬರವಣಿಗೆ. ಹಳ್ಳಿಯ ಚಿತ್ರಣ, ಆಚರಣೆಗಳ ವಿವರಣೆ ಕಾದಂಬರಿಯ ಸೊಗಸ ಇನ್ನಷ್ಟು ಹೆಚ್ಚಿಸಿದೆ
ಸುನೀಲ್22 reviews2 followersFollowFollowApril 21, 2020ನನ್ನೂರು, ಅಲ್ಲಿನ ಹಾಡು-ಪಾಡು ಜನ-ಜೀವನ ನಡೆ-ನುಡಿ ನೋವು-ನಲಿವು ಒಟ್ಟಾರೆ ಇಡೀ ಪ್ರಾಂತ್ಯದ ಜೀವನಶೈಲಿಯ ಅನಾವರಣ.ದ-ಡ-ಡಮನ