Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.
ಈ ಪುಸ್ತಕವನ್ನು ಒಂದೇ ಸಿಟಿಂಗ್ ನಲ್ಲಿ ಓದಿಬಿಡಬೇಡಿ. ನಿಮ್ಮ ಬಾವನೆಗಳಲ್ಲಿ ಏರಿಳಿತಗಳಾದಾಗ ಸುಮ್ಮನೆ ಇದರ ಹಾಳೆಗಳನ್ನು ತಿರುವಿ ಹಾಕಿ. ಕೆಲವೊಂದು ಪುಸ್ತಕಗಳನ್ನು ಓದಿ ಮುಗಿದಮೇಲೂ ಹಾಗೆಯೇ ಅದರ ಪುಟಗಳನ್ನೂ ತಿರುವಿ ಹಾಕಿದಾಗ ಅಲ್ಲೊಂದಿಲ್ಲಿ ಕಾಣುವ ಪದಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ಅದ್ಯಾವುದೋ ಕೆಟ್ಟ ಗಳಿಗೆಯಲ್ಲಿ ಆಗಬಹುದಾದಂತಹ ಅನಾಹುತವನ್ನು ತಪ್ಪಿಸಬಹುದು. ಈ ಪುಸ್ತಕ ಆ ಸಾಲಿಗೆ ಸೇರುತ್ತದೆ. ಸದಾ ನಿಮ್ಮ ಮೇಜಿನ ಮೇಲಿರಲಿ. ಬರಹಗಾರರ ಬಗ್ಗೆ ಹೆಚ್ಚಿನ judgmental ಗೆ ಒಳಗಾಗದೆ, ಪುಸ್ತಕದ ಒಳಗಿರುವ ವಿಷಯಗಳನ್ನು ಮಾತ್ರ ಅವಲೋಕಿಸಿ ನೋಡಿ. ಮನಸ್ಸಿಗೆ ನೆಮ್ಮದಿ ತರುವ, ಹಿತವೆನ್ನಿಸುವ ವಾಕ್ಯಗಳನ್ನು ಯಾರು ಬರೆದರೇನು, ಹುಡುಕಿಕೊಂಡು ಓದಬೇಕಷ್ಟೆ.