Rohith Chakrathirtha, based in Bengaluru, India, is an educationist, author, and science communicator, known for his books on science, mathematics, and history. He leads the Ayodhya Foundation, dedicated to enriching Indian culture, art forms, and traditional values.
ಈ ಹದಿನಾಲ್ಕು ಕತೆಗಳು ಬರಿಯ ಅನುವಾದ ಅಲ್ಲ. ಅಲ್ಲಿಯ ಅಸ್ಥಿಪಂಜರಕ್ಕೆ ಇಲ್ಲಿಯ ರಕ್ತ ಮಾಂಸ ತುಂಬಿಸಿ ಬೇರೆಯೇ ರೂಪ ಕೊಟ್ಟವು. ಅದರಿಂದಲೇ ಆಪ್ತವಾಗುತ್ತದೆ. ಮನ ಮೆಚ್ಚಿದ ಹುಡುಗಿಯ ಬೆಂಗಳೂರು ಸೆಟ್ಟಿಂಗ್ ಇರಬಹುದು. ಕಾಮಿತಾರ್ಥದ(town of cats) ಬೆಕ್ಕುಗಳು ಎಲೆಅಡಿಕೆ ಹಾಕಿಕೊಂಡವು, ಅಪ್ಪ ಮಗನಿಗೆ ಹೇಳುವ ' ಸರ್ವಜ್ಞ ನೀನು' ಎಂಬ ಪದವಿರಬಹುದು. ಎಲ್ಲಿನದೋ ಕತೆಯನ್ನು ಇಲ್ಲಿಗೆ ತೋರಿಸುತ್ತದೆ. ಇಲ್ಲಿನ ಅರ್ಧಕ್ಕಿಂತ ಹೆಚ್ಚಿ ಕತೆಗಳು ಈ ಮೊದಲು ಕನ್ನಡಕ್ಕೆ ಬಂದವುಗಳೇ ಆದರೆ ಇಷ್ಟು ಸರಳವಾಗಲ್ಲ. ಅದೇ ಚೆನ್ನಾಗಿದೆ