Jump to ratings and reviews
Rate this book

ಆಕಸ್ಮಿಕ | Akasmika

Rate this book
Akasmika Kannada novel

212 pages, Kindle Edition

Published July 7, 2016

Loading...
Loading...

About the author

Tha Ra Su

97 books133 followers
'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
9 (29%)
4 stars
15 (48%)
3 stars
4 (12%)
2 stars
0 (0%)
1 star
3 (9%)
Displaying 1 - 4 of 4 reviews
Profile Image for ಸುಶಾಂತ ಕುರಂದವಾಡ.
458 reviews28 followers
March 21, 2024
ಆಕಸ್ಮಿಕ ಚಲನಚಿತ್ರದ ನಾಯಕ ರಾಜಕುಮಾರ್ ಅವರು ನಟಿಸಿದ ಮೂರ್ತಿ ಮಾತ್ರಕ್ಕೂ ಕಥಾನಾಯಕ ಮೂರ್ತಿಗೂ ಬಹಳ ವ್ಯತ್ಯಾಸ. ಮೂರ್ತಿ ಮತ್ತು ಇಂದಿರೆ ಆಕಸ್ಮಿಕವಾಗಿ ಸಂಧಿಸಿದ ಕಥೆ ಇದು.
Displaying 1 - 4 of 4 reviews