ಜಾಸ್ತಿಯೇನು ನಿರೀಕ್ಷೆಗಳಿರಲಿಲ್ಲ. ಯಾಕೆಂದರೆ ಮೊದಲನೆಯದು ಲಂಕೇಶ್ ಗರಡಿಯ ಬರಹಗಾರ.ಎರಡನೆಯದು ಇವೆಲ್ಲ ಪ್ರಕಟವಾದದ್ದು ಸೆಕ್ಯುಲರ್ ಪತ್ರಿಕೆ ವಾರ್ತಾಭಾರತಿಯಲ್ಲಿ. ಆಶ್ಚರ್ಯವೆಂದರೆ ಬರಹಗಳು ಜಾಸ್ತಿ ಕಿರಿಕಿರಿ ಉಂಟುಮಾಡುವುದಿಲ್ಲ. ಕೊಂಚ ಗಾಂಧಿವಾದ,ಕೊಂಚ ಲಂಕೇಶರ ಹೊಗಳುವಿಕೆ ಬಿಟ್ಟರೆ ಓದಬಹುದಾದ ಬರಹಗಳು. ಅದರೆ 'ಕನಸಿಗೊಂದು ಕಣ್ಣು' ಕೊಡು ಆಪ್ತ ಭಾವ ನಾಪತ್ತೆ