This book is not something about getting no.1 rank,grades etc. This book is about the way of life we should live to become happy. It said about goal setting. He discussed about Physical aspects of brain . He discussed about people behaviour, society behaviour .
ನಾನು ಹೈಸ್ಕೂಲ್ನಲ್ಲಿ ಇದ್ದಾಗ ಓದಿದ ಪುಸ್ತಕ, ಆ ಕಾಲಕ್ಕೆ ಕನ್ನಡದಲ್ಲಿ ಮೈಂಡ್ ಪವರ್ ಬಗ್ಗೆ ತುಂಬ ವಿಸ್ತಾರವಾಗಿ ಬರೆದಿರುವರು. ಎಲ್ಲರು ಒಮ್ಮೆಓದಲೇಬೇಕಾದ ಪುಸ್ತಕ, ಮುಕ್ಯವಾಗಿ ಶಾಲಾ ಕಾಲೇಜಿನ ಮಕ್ಕಳಿಗೆ ಅತಿ ಉಪಯುಕ್ತ.