ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ಕ್ರೈಮ್ ಫೈಲ್ (2007), ಯಾವುದು ಚರಿತ್ರೆ? (2008), ಯುಗದೃಷ್ಟ ಭಗತ್‌ಸಿಂಗ್ (2012), ಕ್ರಾಂತಿಪರ್ವ (2015), ಮಹಾಸಾಧಕ (2016), ಸ್ವಾತಂತ್ರ್ಯ ಹೋರಾಟದ ಹೀರೋಗಳು (2016), ಭಾಗ-2 (2017).
‘ಮಿಲ್ಟ್ರಿ ತಾತ ಕಥೆ ಹೇಳ್ತಾರೆ’ ಕೃತಿಗೆ ರಾಜ್ಯ ಸರಕಾರದ ಪ್ರಶಸ್ತಿ, ‘ಅಜೇಯ’ ಮತ್ತು ‘ಅದಮ್ಯ’ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿಶ್ವೇಶ್ವರಯ್ಯ ಎಂಜನಿಯರಿಂಗ್ ಪ್ರತಿಷ್ಠಾನ ಪ್ರಶಸ್ತಿ, ಪತ್ರಿಕೋದ್ಯಮದ ಸೇವೆಗಾಗಿ ಕರ್ನಾಟಕ ಜ್ಯೋತಿ ಪ್ರಶಸ್ತಿ, ಶಿವಮೊಗ್ಗದ ‘ನಾವಿಕ’ ದಿನಪತ್ರಿಕೆಯ ರಜತ ಮಹೋತ್ಸವ ಪ್ರಶಸ್ತಿ, ರಂಗಭೂಮಿ ಕೊಡುಗೆಗಾಗಿ ಉದಯ ಕಲಾನಿಕೇತನದಿಂದ ಸನ್ಮಾನ ದೊರೆತಿದೆ.
1943 February 1. A short man stood in front of a monument erected in Shiradhona on May 14, 1940 in memory of Vasudeva Balavant Phadake. A man wearing a raw panche, a coat, a black hat on his head, he was a thin white man, wearing glasses. His eyes were foggy as if he was looking at the monument. He felt as if he was traveling in some emotional world. A few words came out of his mouth:
"It was the fire that was burning in the heart of Vasudeva Balavant Phadake that lit the flame of Bharat’s independence that is burning in our hearts. The holy flame burning on this pillar is a fitting memorial to that martyr, when you are searching for light, when you are in need of a 'fire', this flame will light your hearts; shows you the way.” These words were said by none other than Man who shook the British Empire Swatantra Veer Damodar Savarkar.
Vasudev Balavanth Phadke is not a known name for many of us Indians until recently. What hurts me most is forget school textbooks even so called great historians have not written a worthwhile biography of his. Recent phenomena of so called Hindu ruling government is at least they try woo their voters by remembering him on his birth anniversary but even that is disregarded by some language chauvinists as what’s his connection to our state comments. No Phadke did not fight for rights of people of Pune are some parts of Maharashtra. He fought for the independence for the idea of Hindu Swarajya, a Ganatantra (Republic) yes he might be the first to fight for independence with that consciousness.
Often termed as Shivaji II Even the British called him by that name because of his style of resurgence. He was ardent devotee of Bhagvan Dattatreya. Staunch Brahmin but never followed it foolishly. One of the earliest visionary to know the importance of a community. He arranged Sahapankti Bhojana (Community meal for all without any Jati barriers. Later Savarkar did the same in 1920’s). There is a saying one scintilla of fire is enough to burn the whole forest. News comes about illness of his beloved mother but his white superior rejects his request to see her face for one last time after constant requests somehow gets there only to see her in ashes. These kind of situations caused unrest in his mind.Then years pass by but the spark was yet to light up. It was year 1776 country is struck with one of the worst famines in history and diseases like Cholera kills Thousands & millions die of hunger yet the white govt doesn’t do anything to help people instead they transport all the food grains to UK. Backed by the govt comes the evil missionaries to scavenge for the dying souls to convert them in turn for food. His heart bleeds for his countrymen dying on streets like animals. A promise will be made to his beloved deity that he will liberate the country from the clutches of colonialism. Referred as the Father of Armed Rebellion his next 8 years of exile leaving his young wife & Old age father in his hometown leaves for the fight against the regime. Organising secret arms trainings and meetings to invoke nationalism & importance of freedom in the hearts of youth. Goes from villages singing Rashtra Bhakti Songs encouraging people to rebel.Young Balgangadhara Tilak also attended one such meeting was inspired by the words of Phadke. Later continued his own movement for Swarajya. Phadke was first one to team up with Ramoshi tribals to rebel against the durbari colonials who were also victim of heavy taxes. Next Eight years of armed struggle is all about the Veera Shiromani Vasudev Balavant Phadke. Ultimately betrayed like every Krantikari and the heroes of war for independence he was awarded with death penalty somewhere hallway around the world in Aden. He was hanged on 17 Feb 1883. Note after two months of his death 28 May 1883 Veer Savarkar another greatest revolutionary was born. People of Maharashtra consider him as another Phadke.
After reading Ajeya life history of Azad. I was influenced by the writing style of Babu Krishnamurthy. Though not as brief and horrifying as Ajeya but hits you with the sense of patriotism .Indeed a read a recommended one for every Enthusiasts of Freedom struggle .
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಾವು ಮುಚ್ಚಿಟ್ಟಿರುವ ಮತ್ತೋರ್ವ ಕ್ರಾಂತಿರತ್ನ ಶ್ರೀ ವಾಸುದೇವ ಬಲವಂತ ಫಡ್ಕೆ! 1857 ರ ಸ್ವಾತಂತ್ರ್ಯ ಸಂಗ್ರಾಮದ ಹಿನ್ನಡೆಯ ನಂತರ ದೇಶದಲ್ಲಿ ಕ್ರಾಂತಿ ಎನ್ನುವುದು ನೀಸ್ತೇಜವಾಗಿ ಮಲಗಿತ್ತು. ಅರ್ಜಿ ಕೊಡುವ ದಾರಿಗೆ ಪರ್ಯಾಯವಾಗಿ ಬ್ರಿಟೀಷರ ದಬ್ಬಾಳಿಕೆ ವಿರುದ್ಧ ಸಿಡಿದೆದ್ದು, ಸಶಸ್ತ್ರ ಕ್ರಾಂತಿಗೆ ನಾಂದಿ ಹಾಡಿದ್ದು - ಕ್ರಾಂತಿ ಪಿತಾಮಹ ಫಡ್ಕೆ.
ಕಲಾಪಾನಿ ಶಿಕ್ಷೆಗೆ ಗುರಿಯಾದ ಭಾರತದ ಮೊದಲ ರಾಜಕೀಯ ಹೋರಾಟಗಾರ ಫಡ್ಕೆ. ಸರ್ಪಗಾವಲಿನ ಏಡನ್ ಸೆರೆಮನೆ ಇಂದ ತಪ್ಪಿಸಿಕೊಂಡ ಧೀರ ಭಾರತಕ್ಕೆ ಮರಳಲಾಗದೆ ಅಲ್ಲಿಯೇ ಸೆರೆಸಿಕ್ಕಿ ಫಡ್ಕೆ ಕೊನೆ ಉಸಿರೆಳೆಯುತ್ತಾರೆ.
ಅವರ ಬದುಕು ಮುಂದೆ ಬಂದ ಅನೇಕ ಕ್ರಾಂತಿಕಾರಿ ನಾಯಕರಿಗೆ ಪ್ರೇರಣೆ. ಸಾವರ್ಕರ್, ಆಜಾದ್, ಭಗತ್, ತಿಲಕ್, ಅನಂತ ಲಕ್ಷ್ಮಣ ಕಾನ್ಹರೆ, ಉಧಂ ಸಿಂಹ, ಸುಭಾಷ್ ಬೋಸ್... ಇನ್ನೂ ಅನೇಕರ ಹೋರಾಟದ ಅಗ್ನಿಪಥದಲ್ಲಿ ಮೊದಲ ಹವಿಸ್ಸಾಗಿದ್ದು ಫಡ್ಕೆ! ಈ ಎಲ್ಲಾ ಕ್ರಾಂತಿರತ್ನರು ಫಡ್ಕೆಯ ಗೋತ್ರದವರು ಎಂದು ಹೇಳುವ ಮೂಲಕ ಲೇಖಕರು ಫಡ್ಕೆಯನ್ನು 'ಆದ್ಯ ಕ್ರಾಂತಿಕಾರಿ' ಯನ್ನಾಗಿಸಿದ್ದಾರೆ.
ಅಜೇಯ, ಸಾವರ್ಕರ್ ಗಿಂತಲೂ ಮೊದಲು ಓದಲೇಬೇಕಾದ ವ್ಯಕ್ತಿತ್ವ "ಅದಮ್ಯ' ಚೇತನ ವಾಸುದೇವ ಬಲವಂತ ಫಡ್ಕೆ!
ಅದಮ್ಯ - ಆದ್ಯ ಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆಯ ಜೀವನ ಕಥೆ
1857ರ ಬ್ರಿಟಿಷರ ವಿರುದ್ದ ಮೊದಲ ಭಾರತೀಯ ಸ್ವಾತಂತ್ರ ಹೋರಾಟದ ನಂತರ 1879ರಲ್ಲಿ ಕ್ರಾಂತಿಯ ಮೂಲಕ ಜನರಲ್ಲಿ ಬ್ರಿಟಿಷರ ದೌರ್ಜನ್ಯದ ಬಗ್ಗೆ ಮಹಾರಾಷ್ಟ್ರದಲ್ಲಿ ಜನರನ್ನು ಜಾಗೃತರಾಗಿಸಿ ಬಂಧಿತನಾಗಿ ವೀರಮರಣ ಹೊಂದಿದ ಫಡಕೆಯ ಜೀವನಗಾಥೆ. ಅನೇಕ ಆಕರಗಳಿಂದ, ಪತ್ರಿಕೆಗಳಿಂದ ಮಾಹಿತಿ ಸಂಗ್ರಹಿಸಿ ಫಡಕೆಯ ಜೀವನ ಕಥೆಯನ್ನು ಕಾದಂಬರಿಯೂ ಅಲ್ಲದ, ಕೇವಲ ಮಾಹಿತಿಯೂ ಅಲ್ಲದ ವಿಶೇಷ ರೀತಿಯಲ್ಲಿ ಪುಸ್ತಕವನ್ನು ಬರೆದಿದ್ದಾರೆ ಲೇಖಕರು. ಒಬ್ಬ ಕ್ರಾಂತಿಕಾರಿಯನ್ನು ಪರಿಚಯಿಸಲು ಮಾಹಿತಿಯುಳ್ಳ ಒಳ್ಳೆಯ ಪುಸ್ತಕ. ಫಡಕೆ ತುಳಿದ ಹಾದಿ ತಪ್ಪಾಗಿ ಕಂಡರೂ ಆತನ ಉದ್ದೇಶ ಸ್ವತಂತ್ರ ಭಾರತ, ಆತನ ಉದ್ದೇಶ ಆತನಿಂದ ಪೂರ್ಣಗೊಳಿಸದಾಗದಿದ್ದರು, ಸ್ವರಾಜ್ಯದ ನಾಂದಿಯನ್ನಂತೂ ಬರೆಯಲು ಸಶಕ್ತನಾದ ಎಂಬುದು ಸ್ಪಷ್ಟ.