What do you think?

ರಕ್ಷಕ ಅನಾಥ [Rakshaka Anatha]
152 pages, Paperback
Published January 1, 2017
About the author
Vasudhendra
43 books408 followersVasudhendra (ವಸುಧೇಂದ್ರ) was born at Sandur in Ballari district, Karnataka. After working as a software professional for more than twenty years, Vasudhendra now runs his own publication house, Chanda Pustaka, which publishes and encourages new writing in Kannada and has instituted the Chanda Pustaka Award which recognizes young short story writers. He is also associated with local support groups for LGBT individuals. The author of thirteen books in Kannada, that have sold over 80,000 copies, Vasudhendra has won many literary awards, including the Kannada Sahitya Academy Book Prize, the Da Raa Bendre Story Award and the Dr U.R. Ananthamurthy Award.
https://en.wikipedia.org/wiki/Vasudhe...
https://kn.wikipedia.org/wiki/%E0%B2%...
https://en.wikipedia.org/wiki/Vasudhe...
https://kn.wikipedia.org/wiki/%E0%B2%...
Ratings & Reviews
Friends & Following
Create a free account to discover what your friends think of this book!
Community Reviews
Displaying 1 - 9 of 9 reviews
October 25, 2022
ವಸುಧೇಂದ್ರರ ಬೇರೆ ಪ್ರಬಂಧಗಳನ್ನು ಓದಿದವರಿಗೆ ಇದು ಅದೇ repeated prose ಅನ್ನಿಸುತ್ತದೆ. ಬರವಣಿಗೆ ಅಪಕ್ವವಾಗಿದೆ. ಆರಂಭಿಕ ಓದುಗರಿಗೆ ಇಷ್ಟವಾಗಬಹುದು.
ವಸುಧೇಂದ್ರರ ಬರವಣಿಗೆಯಲ್ಲಿ, ಇಷ್ಟವಾಗದೇ ಇದ್ದಂತ ಮೊದಲ ಸಂಕಲನವಿದು.
ವಸುಧೇಂದ್ರರ ಬರವಣಿಗೆಯಲ್ಲಿ, ಇಷ್ಟವಾಗದೇ ಇದ್ದಂತ ಮೊದಲ ಸಂಕಲನವಿದು.
February 17, 2020
4.5 *
RTC
RTC
August 1, 2026
ನಾನು ಓದಿದ್ದ ವಸುಧೇಂದ್ರ ಸರ್ ರವರ ಮೊದಲ ಪುಸ್ತಕ.
ಅವರು ವಿದೇಶದಲ್ಲಿ ಅನುಭವಿಸಿದ ಕಷ್ಟ, IT ಜಗತ್ತಿನಲ್ಲಿ ಆಗುವ cost cutting ಇತ್ಯಾದಿಗಳು. ಈ ರೀತಿಯ ಹಲವಾರು ಕಥೆಗಳು ಇವೆ. ಕೆಲವು ಕಥೆಗಳಲ್ಲಿ ಹಾಸ್ಯ ಕೂಡವಿದೆ. ಒಟ್ಟಿನಲ್ಲಿ ಓದಿದ ಮೇಲೆ ಖುಷಿಯಾಗಿತ್ತು.
ಅವರು ವಿದೇಶದಲ್ಲಿ ಅನುಭವಿಸಿದ ಕಷ್ಟ, IT ಜಗತ್ತಿನಲ್ಲಿ ಆಗುವ cost cutting ಇತ್ಯಾದಿಗಳು. ಈ ರೀತಿಯ ಹಲವಾರು ಕಥೆಗಳು ಇವೆ. ಕೆಲವು ಕಥೆಗಳಲ್ಲಿ ಹಾಸ್ಯ ಕೂಡವಿದೆ. ಒಟ್ಟಿನಲ್ಲಿ ಓದಿದ ಮೇಲೆ ಖುಷಿಯಾಗಿತ್ತು.
October 10, 2025
“ರಕ್ಷಕ ಅನಾಥ-ವಸುಧೇಂದ್ರ, ಸುಮಾರು ೨೧ ಸಣ್ಣ ಸುಲಲಿತ ಪ್ರಬಂಧಗಳು ಇರುವ ಕೃತಿ. ಸರಳವಾದ ಕನ್ನಡ ಶೈಲಿಯಿಂದ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಕೆಲವೊಂದರಲ್ಲಿ ಸಮಾಜದಲ್ಲಿರುವ ವಾಸ್ತವತೆಗಳನ್ನು ಚಿತ್ರಿಸುತ್ತವೆ. ವಿದೇಶ ಸಮಾಚಾರ, ರಿಸೆಶನ್ ಬಂತು ಕಥೆಗಳು ಇವತ್ತಿಗೂ ಪ್ರಸ್ತುತ ಅನಿಸುತ್ತದೆ. ಮತ್ತುಳಿದ ಕತೆಗಳಲ್ಲಿ ಅಲ್ಲಲ್ಲಿ ಬರುವ ಸಣ್ಣ ಮೌಲ್ಯಗಳೂ ನಿಜ ಅನಿಸುವುದು ಸುಳ್ಳಲ್ಲ, ಕೆಲವು ಸ್ವಲ್ಪ repeated ಅನ್ಸಿದ್ರು ಬೇಜಾರು ಆಗುವುದಿಲ್ಲ.”
“ಕತೆಗಳು ಎಷ್ಟೇ complex ಇದ್ರು, ಅದನ್ನು ಸರಳ ರೀತಿಯಲ್ಲಿ ಓದುಗರಿಗೆ ಉಣಬಡಿಸುವುದು ವಸುಧೇಂದ್ರ ಅವರ ಶೈಲಿ.
“ಸಾಹಿತ್ಯ ಓದಲು ಪ್ರಾರಂಭಿಸುವವರಿಗೆ ಈ ಸುಲಲಿತ ಪ್ರಬಂಧಗಳು ತುಂಬಾ ಮೆಚ್ಚುತ್ತವೆ ಅನ್ನುವುದರಲ್ಲಿ ಸಂದೇಹವಿಲ್ಲ.”
-ಭರತ್ ಎಂ.
ಓದಿದ್ದು ೦೮.೦೩.೨೦೨೫

October 21, 2025
Those who have read Vasudhendra previously will find this a bit different for sure. But with that being said, this piece of literature feels really authentic to read. The themes of belief, culture and conditioning are explored insightfully.
February 2, 2024
All the stories are good.
May 30, 2016
ಸರಳವಾದ ಶೈಲಿ, ಹೂರಣ ತುಂಬಿದ ಕಜ್ಜಾಯದಂತೆ ಇಷ್ಟವಾಯಿತು
March 10, 2014
ತುಂಬಾ ಉತ್ತಮ ಪುಸ್ತಕ.ವಸುಧೇಂದ್ರರ ನಗರ ಪ್ರಜ್ನೆಯ ನೆನಹುಗಳು.ತುಂಬಾ ನಗುತರಿಸುತ್ತದೆ.
February 1, 2016
a very good compilation of Essays by Vasudhendra , Enjoyed reading each and every essays here.
Displaying 1 - 9 of 9 reviews