Jump to ratings and reviews
Rate this book

ಬಹುಮುಖಿ

Rate this book

147 pages, Unknown Binding

Published January 1, 2007

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
1 (100%)
3 stars
0 (0%)
2 stars
0 (0%)
1 star
0 (0%)
Displaying 1 of 1 review
Profile Image for Prashanth Bhat.
2,246 reviews143 followers
April 7, 2018
ಬಹುಮುಖಿ - ಶೂದ್ರ ಶ್ರೀನಿವಾಸ್.

ಸಾಹಿತಿಗಳ ಬಗ್ಗೆ ಚೆನ್ನಾಗಿ ಬರೆದ ಇಬ್ಬರಲ್ಲಿ ಇವರೂ ಒಬ್ಬರು. ಇನ್ನೊಬ್ಬರು ‌ಸುಮತೀಂದ್ರ ನಾಡಿಗ. ಅವರ ಗುಣಗಷ್ಟೇ ಅಲ್ಲದೆ ದೌರ್ಬಲ್ಯಗಳನ್ನೂ ಬರೆದವರು.
ಶೂದ್ರ ಶ್ರೀನಿವಾಸರ 'ಕನಸಿಗೊಂದು ಕಣ್ಣು' ಇಷ್ಟವಾಗಿತ್ತು. ಇದು ಅದೇ ತೆರನಾದ ಇನ್ನೊಂದು ‌ಪುಸ್ತಕ. ಸಾಹಿತಿಗಳ,ರಾಜಕಾರಣಿಗಳ ಕುರಿತಾದ ಬರಹಗಳು,ಅವರು ತನ್ನ ಕಾಡಿದ ಬಗೆ ಮತ್ತು ಖಾಸಗಿ ವಿವರಗಳು ಇವುಗಳಿಂದ ತುಂಬಿದ ಪುಟ್ಟ ಪುಸ್ತಕ.
ಶೂದ್ರ ಶ್ರೀನಿವಾಸ ,ಲಂಕೇಶ್ ಶಿಷ್ಯ. ಸಹಜವಾಗೇ ಲಂಕೇಶ್ ಪ್ರಭಾವ ಎದ್ದು ಕಾಣುತ್ತದೆ. ಲಂಕೇಶ್ ಹೋದ ಬಳಿಕ ಅವರ ಶಿಷ್ಯಂದಿರೆಲ್ಲ ತಾವೇ ಸಾಂಸ್ಕೃತಿಕ ಜಗತ್ತಿನ ದೊಡ್ಡವರೆಂಬ ಭ್ರಮೆಯಲ್ಲಿ ಆಡುತ್ತಿರುವುದು ನಾವೆಲ್ಲ ನೋಡುತ್ತಾ ಇದ್ದೇವೆ.
ಇಲ್ಲಿಯ ಲೇಖನಗಳು ಅದರಿಂದ ಮುಕ್ತವಾಗಿವೆ ಎಂಬುದು ಸಮಾಧಾನ.
Displaying 1 of 1 review