Jump to ratings and reviews
Rate this book

ಅಂತರಂಗ ಮತ್ತು ಮುಂದೇನು | Antaranga Mattu Mundeenu

Rate this book
ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾದ ದೇವುಡು ಅವರು ಬಹುಮುಖ ಪ್ರತಿಭೆಯ ವಿದ್ವಾಂಸರು. ದೇವುಡು ಅವರ ಕೃತಿ ರಚನೆ ಚಾರಿತ್ರಿಕ ಹಿನ್ನೆಲೆ, ಮನೋವೈಜ್ಞಾನಿಕ ಹಿನ್ನೆಲೆ, ಪೌರಾಣಿಕ ಆಧಾರಿತ, ಸಾಮಾಜಿಕ ಹಿನ್ನೆಲೆ ಮಕ್ಕಳ ಸಾಹಿತ್ಯ – ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಹರಿದು ಬಂದಿರುವುದು ಒಂದು ವಿಶೇಷ.

224 pages, Paperback

Published January 1, 2016

8 people want to read

About the author

Devudu Narasimhashastri

23 books32 followers
ದೇವುಡು(೧೮೮೬ ಡಿಸೆಂಬರ್ ೨೯ - ೧೯೬೨ ಅಕ್ಟೋಬರ್ ೨೭) ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು. ಅವರು ಅನೇಕ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ "ಮಹಾಕ್ಷತ್ರಿಯ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
2 (66%)
4 stars
1 (33%)
3 stars
0 (0%)
2 stars
0 (0%)
1 star
0 (0%)
Displaying 1 of 1 review
Profile Image for Prashanth Bhat.
2,183 reviews140 followers
May 24, 2024
ಕನ್ನಡದ ಮೊತ್ತ ಮೊದಲ ಮನೋವೈಜ್ಞಾನಿಕ ಕಾದಂಬರಿ.
Displaying 1 of 1 review

Can't find what you're looking for?

Get help and learn more about the design.