Jump to ratings and reviews
Rate this book

ಜಸ್ಟ್ ಮಾತ್ ಮಾತಲ್ಲಿ

Rate this book

152 pages, Paperback

Published September 1, 2018

4 people want to read

About the author

Bharathi B.V.

9 books1 follower
ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ.

ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್‌ ಕವಿತೆಗಳು', 'ಜಸ್ಟ್‌ ಮಾತ್‌ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (12%)
4 stars
6 (75%)
3 stars
1 (12%)
2 stars
0 (0%)
1 star
0 (0%)
Displaying 1 of 1 review
Profile Image for Sushma Moodbidri.
12 reviews7 followers
April 4, 2023
ಪುಸ್ತಕ              : ಜಸ್ಟ್‌ ಮಾತ್‌ಮಾತಲ್ಲಿ
ಲೇಖಕರು          : ಭಾರತಿ ಬಿ ವಿ

ಬೆಂಗಳೂರಿನ ಆಟೋರಾಜರ ಕಥೆಗಳು.. ಓದುತ್ತಾ ಸಕ್ಕತ್‌ ಆಗಿ ಇಷ್ಟ ಆಗ್ತಾ ಹೋಗುತ್ತೆ.. ಅದರಲ್ಲೂ ಲೇಖಕಿಯ ಬರಹದ ಶೈಲಿಯಲ್ಲಿ ಒಂದಿಷ್ಟು ನಗೆ, ತರಲೆ, ಮುನಿಸು, ನೋವು, ಅಬ್ಬರ,ಗಲಾಟೆ ಮುಂತಾದ ಎಲ್ಲಾ ‘ನವರಸ’ಗಳೂ ಸೇರಿ ಇದೊಂದು ರಸಪಾಕವೇ ಸೈ. ಆಟೋರಾಜರ ಪ್ರೀತಿ, ಮೋಸ, ಅಲ್ಪತೆ, ಉದಾರತೆ, ಹೃದಯ ಎಲ್ಲದೂ ಈ ಪುಸ್ತಕದಲ್ಲಿ ಅನಾವರಣಗೊಳ್ತಾ ಹೋಗುತ್ತೆ. ಎಲ್ಲರೆಡೆಗೆ ಒಂದು ತೆರೆದ ಮನಸ್ಸನ್ನಿಡುವುದು ಹೇಗೆ ಅನ್ನೋದು ನನಗೀ ಪುಸ್ತಕದ ‘ಟೇಕ್‌ಅವೇ’ ಒಂದೇ ಗುಕ್ಕಿಗೆ ಓದಿ ಮುಗಿಸಬಹುದಾದ ಪುಸ್ತಕವಾದರೂ, ಹಾಗೇ ಓದಲು ಬೋರಾಗುತ್ತೆ. ಅದರ ಬದಲಾಗಿ ದಿನಕ್ಕಿಷ್ಟೇ ಅಂತ ಇನ್ಸ್ಟಾಲ್‌ಮೆಂಟ್‌ನಲ್ಲಿ ಓದಿದರೇ ಸಿಕ್ಕುವ ಕಿಕ್ಕೇ ಬೇರೆ.
Displaying 1 of 1 review

Can't find what you're looking for?

Get help and learn more about the design.