Jump to ratings and reviews

ಚಿರಸ್ಮರಣೆ

268 pages, Unknown Binding

Published January 1, 1955

Loading...
Loading...

About the author

ನಿರಂಜನ

4 books1 follower

Ratings & Reviews

What do you think?

Friends & Following

Create a free account to discover what your friends think of this book!

Community Reviews

5 stars
0 (0%)
4 stars
3 (75%)
3 stars
1 (25%)
2 stars
0 (0%)
1 star
0 (0%)
Displaying 1 - 3 of 3 reviews
Profile Image for Bhaskar Raj B M.
10 reviews
November 21, 2021
ಚಿರಸ್ಮರಣೆ
ಲೇಖಕರು: ನಿರಂಜನ

ನವೆಂಬರ್ 9 ರ ಆಸುಪಾಸಿನಲ್ಲಿ ಓದಲು ಪ್ರಾರಂಭಿಸಿ ಇಂದು ಓದಿ ಮುಗಿಸಿದೆ. ನಿರಂಜನರ ಸಾಹಿತ್ಯ ರಚನಾ ಶೈಲಿ, ಹಿಡಿಸಿತು. ಕಡೆಯ ಹಲವು ಪುಟಗಳು ಮನಸ್ಸನ್ನ ಕಲಕುತ್ತವೆ.

ಸಾಧಾರಣವಾಗಿ ಈ ಕಮ್ಯುನಿಸ್ಟ್, ಸೋಷಿಯಲಿಸ್ಟ್ ಕತೆ ಕವಿತೆಗಳ ಕೃತಕ ಹೃದಯ ವಿದ್ರಾವಕತೆ, exaggerated ಕಷ್ಟ ಕಾರ್ಪಣ್ಯಗಳನ್ನ ಸಾರುವ ಶೈಲಿ ನನಗೆ ರುಚಿಸುವುದಿಲ್ಲ. Communist ಕತೆ-ಕವಿತೆಗಳು ಇಂದಿನ ಕಾಲದ reality show ಗಳ ಹಾಗೆ ಒಂದು template ಅನ್ನೇ ಅನುಸರಿಸುತ್ತವೆ. ಮನುಷ್ಯನ ಸುತ್ತಾ ಇರುವುದೇ ನೋವ್ವು, ಅದನ್ನ ಯಾರೋ ನಮ್ಮ ಮೇಲೆ ಹೇರಿದ್ದಾರೆ, ನಮ್ಮನ್ನ ಗುಲಾಮರನ್ನಾಗಿ ಮಾಡಿದ್ದಾರೆ ಎನ್ನೋ ಭ್ರಹ್ಮೆಯನ್ನ ಮನಸ್ಸಿನ ಆಳಕ್ಕೆ ಬಿತ್ತಲು ಪ್ರಯತ್ನಿಸುತ್ತವೆ ಈ commie/socialist ಮನಃಸ್ಥಿತಿಗಳು.

ಅದೃಷ್ಟವಶಾತ್, "ಚಿರಸ್ಮರಣೆ" ಯಲ್ಲಿ ಸ್ವಲ್ಪ ಮಟ್ಟಿಗೆ ಆ template ಕಂಡರೂ ನಿರಂಜನರು ಆ ಕೃತಕತೆಯನ್ನೇ ಅಷ್ಟಾಗಿ ಮೆರೆಸುವುದಿಲ್ಲ. ಅಂದಿನ ಜಮೀನ್ದಾರಿ ಪದ್ಧತಿ/ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನಾಲ್ವರು ಯುವಕರು ಸಿಡಿದೆದ್ದು, ಆಳುವ ಪರಕೀಯರ ಕುಯ್ಯಕ್ತಿಗೆ ಒಳಗಾಗಿ ಜೀವತೆತ್ತಿದ್ದು ಮನಸ್ಸಿಗೆ ಘಾಸಿ ಮಾಡುತ್ತದೆ. ಅಂದಿನ ಕಾಲಘಟ್ಟದಲ್ಲಿ ಆ ಯುವಕರು ಮಾಡಲೇಬೇಕಾದ ತ್ಯಾಗ ಬಲಿದಾನಗಳನ್ನ ಯಾವುದೇ ಅಳುಕಿಲ್ಲದೆ ಮಾಡಿ, ತಮ್ಮ ಹಳ್ಳಿ/ಊರಿನ ಗರ್ವಿಷ್ಟರಿಗೆ - ರೈತರು ಸಿಡಿದೆದ್ದರೆ ಏನನ್ನೂ ಮಾಡಿಯಾರು, ವಿದ್ಯೆ/ಮಾಹಿತೆ ಎಂಬ ಸಾಧನಗಳೇ ಆ ಅಭಿವೃದ್ಧಿಗೆ/ಕ್ರಾಂತಿಗೆ ಬುನಾದಿ ಎಂದು ಸರಿಯಾಗಿ ಮನದಟ್ಟಾಗುವ ಹಾಗೆ ಮಾಡಿದರು. ಅವರ ಆತ್ಮಗಳಿಗೆ ಶಾಂತಿ ಸಿಕ್ಕಲಿ, ಎಂದು ಕೋರುತ್ತಾ!

ಭಾಸ್ಕರ,
ಬಳ್ಳಾರಿ...
This entire review has been hidden because of spoilers.
Profile Image for Asha Changuli.
9 reviews1 follower
Read
May 22, 2021
ಅಧಿಕಾರಶಾಹಿ ವ್ಯವಸ್ಥೆಯು ಕಂಪಿಸಿದ ಕಥೆ. ನೆಲದ ಮಕ್ಕಳ ಮೇಲೆ ನಡೆದ ದಬ್ಬಾಳಿಕೆ ಮುಕ್ತಾಯಗೊಂಡ ಕಥೆ!. ಎಂದಿಗೂ ನಂದದ ಹೋರಾಟದ ದಳ್ಳುರಿಯ ಕುರಿತು ಬರೆದ ಅತ್ಯುತ್ತಮ ಪುಸ್ತಕ.
Displaying 1 - 3 of 3 reviews