Jump to ratings and reviews
Rate this book

ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು Sri Krishnavatarada Koneya Galigegalu

Rate this book
The book may be about Srikrishna’s last days and moments. But Srikrishna finds a permanent place in our hearts and minds once you complete this novel.

280 pages, Paperback

Loading...
Loading...

About the author

K.S. Narayanacharya

48 books36 followers
Prof. who is a senior scholar and speaker. K.S. Narayanacharya was originally from Kanakanahalli in Bangalore district (now Kanakapura).

Father: K.N. Srinivas Desikachar.
Mother: Ranganayakamma. He belongs to a family of Vedic scholars. B.Sc from Maharaja College, Mysore. graduates. After B.A. Graduated with Honors and Masters in Modern English Literature. Completed this Ph.D in W.B. Yates and T.S. Studied Indian culture on Eliot's poetry.

He retired as a professor of English at Karnataka College, Dharwad and as the principal of that college. Currently residing in Bangalore. Specializing in the Vedas, Ramayana, Mahabharata and Bhagavata, he wrote works on the economics of Bendre and Kautilya. Expert in Sanskrit, Kannada and English. He has authored more than 180 books and delivered more than 200 lectures

Works : Introduction to Vedic Culture, Ramayanasahsree, Geetaratnanidhi, The world of Ramayana character, Agastya, Acharya Chanakya, Tiruppavai, Tirumalai, Stotraratnam, Basic Concepts of Vishitadvaita, Who Killed Mahatma Gandhi?

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ ವಿಶೇಷ ಪರಿಣಿತಿ ಪಡೆದಿದ್ದು, ಬೇಂದ್ರೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದ ಬಗ್ಗೆ ಕೃತಿ ರಚಿಸಿದ್ದಾರೆ. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣಿತರು. ಸುಮಾರು 180ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದು, ಸುಮಾರು 200ಕ್ಕೂ ಅಧಿಕ ಉಪನ್ಯಾಸಗಳನ್ನು ನೀಡಿದ್ದಾರೆ

ಕೃತಿಗಳು : ವೇದ ಸಂಸ್ಕೃತಿಯ ಪರಿಚಯ, ರಾಮಾಯಣಸಹಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ, ಅಗಸ್ತ್ಯ, ಆಚಾರ್ಯ ಚಾಣಕ್ಯ, ತಿರುಪ್ಪಾವೈ, ತಿರುಮಲೈ, ಸ್ತೋತ್ರರತ್ನಂ, ವಿಶಿಷ್ಟಾದ್ವೈತ ಮೂಲ ಪರಿಕಲ್ಪನೆಗಳು, ಮಹಾತ್ಮಗಾಂಧಿಯನ್ನು ಕೊಂದಿದ್ದು ಯಾರು? ಸುಭಾಷರ ಕಣ್ಮರೆ, ವಾಲ್ಮೀಕಿ ಯಾರು?, ಮತಾಂತರ, ಶ್ರೀ ರಾಮಜನ್ಮಭೂಮಿ ತೀರ್ಪು, ಮಹಾಮಾತೆ ಕುಂತಿ ಕಣ್ತೆರೆದಾಗ, ದೇವಕಿಯ ಚಿಂತನೆಗಳು, ಮಹಾ ಪ್ರಸ್ಥಾನ, ಕೃಷ್ಣಾವತಾರದ ಕೊನೆಯ ಗಳಿಗೆಗಳು-ಈ ಕೃತಿಯು ಅಪಾರ ಸಂಖ್ಯೆಯಲ್ಲಿ ಓದುಗರನ್ನು ಸೆಳೆದಿದ್ದು, ಸುಮಾರು 20000ಕ್ಕೂ ಅಧಿಕ ಕೃತಿಗಳು ಮಾರಾಟವಾಗಿವೆ. ‘ಶ್ರೀ ರಾಮಾವತಾರ ಸಂಪೂರ್ಣವಾದಾಗ’ ಕೃತಿಯು ಸಹ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ. ಶ್ರೀರಾಮಾಯಾಣದ ಮಹಾಪ್ರಸಂಗಗಳು, ಶ್ರೀಮದ್ ರಾಮಾಯಣದ ಮಹಾಪ್ರಸಂಗಗಳು, ವೇದ ಸಂಸ್ಕೃತಿಯನ್ನು 10 ಕೃತಿಗಳಲ್ಲಿ ಪರಿಚಯಿಸಿದ್ದಾರೆ. ರಾಮಾಯಣ, ರಾಮಕಥಾ ಸಾರ, ರಾಮಾಯಣ ಪಾತ್ರ ಪರಿಚಯ, ರಾಮಾಯಣ ಸಾಹಶ್ರೀ, ಮಹಾಭಾರತ ಪಾತ್ರ ಪರಿಚಯ, ವನದಲ್ಲಿ ಪಾಂಡವರು, ರಾಜಸೂಯದ ರಾಜಕೀಯ, ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ, ಆ ಹದಿನೆಂಟು ದಿನಗಳು (2 ಬೃಹತ್ ಸಂಪುಟಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಂಡಿವೆ) ಗುರುದೇವ ರಾನಡೆ ಅವರ ಉಪನ್ಯಾಸ ಸರಣಿ ಮಾಲಿಕೆಯ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ, ವನಪರ್ವ, ವಿರಾಟಪರ್ವ ಸೇರಿದಂತೆ ಮಹಾಭಾರತ, ರಾಮಾಯಣ, ವೇದ ಸಂಸ್ಕೃತಿ, ಸನಾತನ ಪರಂಪರೆಯ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಸಮಾಕಾಲೀನ ವಿಷಯಗಳಿಗೂ ಅವರು ಸ್ಪಂದಿಸಿ ಬರೆದ ಹಲವಾರು ಲೇಖನಗಳು ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಶಸ್ತಿ-ಪುರಸ್ಕಾರಗಳು ರಾಮಾಯಣ, ಭಾಗವತ, ಮಹಾಭಾರತ, ವೇದಗಳು, ಭಗವದ್ಗೀತೆ, ಹರಿದಾಸ ಸಾಹಿತ್ಯ ಪ್ರಸಾರಕ್ಕಾಗಿ ಪ್ರೊ.,ಕೆ.ಎಸ್. ನಾರಾಯಣಾಚಾರ್ಯ ಅವರಿಗೆ ಬೆಂಗಳೂರಿನಲ್ಲಿ ಜರುಗಿದ ( 2016), ವಿಶ್ವ ರಾಮಾಯಣ ಸಮ್ಮೇಳನದಲ್ಲಿ ಇವರಿಗೆ ‘ವಾಲ್ಮೀಕಿ ಪ್ರಶಸ್ತಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಡಿ.ಲಿಟ್ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ವಿದ್ವನ್ಮಣಿ, ವೇದಭೂಷಣ, ಗಮಕ ರತ್ನಾಕರ, ಕರ್ನಾಟಕ ಕಲಾಶ್ರೀ, ಉಪನ್ಯಾಸ ಕೇಸರಿ ಬಿರುದು ಸಂದಿವೆ. ಕನ್ನಡ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ರಾಮಾಯಣವನ್ನು ಆಧಿಕೃತವಾಗಿ ಉಪನ್ಯಾಸ ನೀಡುವ ವಿದ್ವತ್ ಗಾಗಿ ಸಾಹಿತ್ಯಾಸಕ್ತರು ಅವರಿಗೆ ‘ರಾಮಾಯಣಾಚಾರ್ಯರು’ ಎಂದೇ ಕರೆಯುತ್ತಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
32 (66%)
4 stars
10 (20%)
3 stars
4 (8%)
2 stars
1 (2%)
1 star
1 (2%)
Displaying 1 - 14 of 14 reviews
Profile Image for Satyendra Avadhani.
14 reviews
August 1, 2021
ಆಚಾರ್ಯರ ಕೃಷ್ಣಾವತಾರದ ಕೊನೆಯ ಗಳಿಗೆಗಳು, ಕನ್ನಡ ಸಾಹಿತ್ಯದಲ್ಲೇ ಅತ್ಯಂತ ಹಿರಿಮೆಯ ಕೃತಿ.. ಆದರೂ ಇಂಥ ಕೃತಿಗೆ ಯಾವ ಕನ್ನಡ ಹಿರಿಯ ಸಾಹಿತಿ ಇಂದಲೂ ಶ್ಲಾಘನೆ ಸಿಗದಿರುವುದು ನಮ್ಮ ದೌರ್ಭಾಗ್ಯ. ವೇದ, ರಾಮಾಯಣ, ಮಹಾಭಾರತದ ಮೇಲೆ ಇರುವ ಇವರ ಜ್ಞಾನ ಅಪಾರವಾದದ್ದು. ಭಾರತದಲ್ಲೇ ಸದ್ಯದ ಪರಿಸ್ಥಿತಿ ಯಲ್ಲಿ ಯಾರೂ ಕೂಡ ಇಷ್ಟು ಪ್ರವಚನದ ಜ್ಞಾನ ಈ ಮೂರು ವಿಷಯದ ಮೇಲೆ ಇಲ್ಲ ಎಂದರೆ ಯಾರೂ ಅಸೂಯೆ ಮಾಡಿಕೊಳ್ಳಬಾರದು. ಎಲ್ಲರ ಅಂತರಾಳದಲ್ಲಿರುವ ಅಸೂಯೆ ಎಂಬ ಅಗ್ನಿ ಆರಿ ಹೋಗಿ, ಅವರ ಜ್ಞಾನಕೆ ತಕ್ಕ ಗೌರವ ಸಿಗಲಿ ಎಂಬುದೇ ನನ್ನ ಆಶಯ. ಮುಂದಿನ ಯುವ ಪೀಳಿಗೆ ಆದರೂ ಅವರ ಪುಸ್ತಕವನ್ನು ಓದಿದ್ದಲ್ಲಿ, ಅವರ ಶ್ರಮ ಸಾರ್ಥಕ ಆಗುವುದು, ಯಾವ ಪ್ರಶಸ್ತಿಯೂ ಅಲ್ಲ!!!
ಪಂಡಿತರು ಎಂದು ಹಿಗ್ಗುತ್ತಿರುವವರು ಎಷ್ಟೋ ಜನ., ಎಲ್ಲರ ಅಂತರಾಳದಲ್ಲಿರುವ ಅಸೂಯೆ ಎಂಬ ಅಗ್ನಿ ಆರಿ ಹೋಗಿ, ಜ್ಞಾನಕೆ ತಕ್ಕ ಗೌರವ ಸಿಗಲಿ ಎಂಬುದೇ ನನ್ನ ಆಶಯ
Profile Image for Kanarese.
146 reviews19 followers
October 1, 2021
Read this long back, adding to my Library.
Profile Image for mahesh.
272 reviews25 followers
April 14, 2025
Hare Krishna!
It is one of the most profound books I have read in the last few years. After reading this, I just want to rest at the lotus feet of Sree Krishna.
How lucky we are to serve the lotus feet of Krishna by taking birth in the household of a Hindu family. Every time I hear about Krishna, The ghost of Atheism fades away in my heart. He is everything.
Hare Krishna
Profile Image for Surya.
Author 0 books69 followers
December 27, 2023
Answered questions like
- is there a god?
- assuming there is, why does he not stop people from doing stupid things?
- how to live as an empath?
- how to be involved at work, friends and family while also being detached? (so much emphasis on this one)

overall, it is a very wonderful book.
Thank you very much to Ritumbhara and Ashish for this lovely gift. You guys are lovely!
165 reviews9 followers
April 23, 2023
Sri Krishna’s life and teaching inspires millions across the globe and continues to be one of the most sought after episodes from the annals of our rich history. This book explores the final days of Sri Krishna and his interaction with the various stakeholders across his life time. The book has gory details about the carnage, mayhem, his relationships in the mortal and the philosophical realm, his yogic personality and its unique relationship with attachment (Maya) is highly inspirational and influential. The book is filled with multiple commentaries from the age old wisdom of various Geeta like Avadhuta Geeta, Uddhava Geeta, Anu Geeta. This is more like an exquisitely distilled and selectively collected pearls of wisdom.

One of the greatest moments of the book: Krishna also not feeling the sense of equanimity when he observes the dead bodies of his children and grand children. The conflict of the divine and its mortal representation (Avatar) is brought out eloquently by the author. The conversations between Krishna and Gandhari, Karna should rate amongst the best commentaries on the finer nuances of Dharma. Pure gold.

The circle of karma in the form go Gandhari, Durvasa, Prabhasa, Hunter & the fatal arrow is so beautifully connected in 2 sentences. The author’s depth of understanding is something to be admired. The chapter on Krishna and his mothers is bound to evoke strong emotions within oneself. The unconditional love of parents and its acknowledgement by the divine is brought out in the most exquisite manner by the author. The readers should specifically be prepared for an awe-inspiring moment in the book. The arrival of the 3rd mother. Her perspective, pains and the momentary pleasure of being a mother to the divine is just fabulous. I was shocked at one instance when her words reflects the perfect application of Karma Yoga that Sri Krishna bequeathed to Arjuna in the middle of the battlefield. It goes on to show that we don’t know much about the immortal epic, Mahabharatha.

The most poignant, heart touching point of the book is when the divinity sheds its mortal frame & merges with the omnipresent. The emotions one would go through at this specific moment is unexplainable. The debate between Kali, Dwapara & Yudishtira is a yet another wonderful enriching exposition on dharma. Veda Vyasa’s exposition on Kaala (Time) is highly relevant and apt for the current age & should be read by one and all.

As it’s widely said, Those who cannot remember the past are condemned to repeat it. Sri Krishna has given immense wisdom and multiple paths to achieve the foremost goals of life. It’s upto the human to overcome the veils of time & transcend towards the higher realms.

Prof. K. S. Narayanacharya’s works shall be remembered for a long time to come. This is not just a book, but a treasure trove of timeless wisdom distilled for human consumption.

MUST HAVE, MUST READ BOOK.
Profile Image for ನವೀನ್  ಮಣಿಕುಂಡಲಂ.
13 reviews1 follower
January 1, 2023
*Serious thought provoking book*
ಘಟಾನುಘಟಿಗಳಾದ ಕೃಷ್ಣ, ಯಾದವರು, ಪಾಂಡವರು ನೋಡಿದ, ಅನುಭವಿಸಿದ, ಬಾಳಿದ ಈ ಪ್ರಸಂಗಗಳು ಓದುತ್ತಿದ್ದರೆ ಬಹಳ ಸಂಕಟವಾಗುತ್ತದೆ. ಕಾಲದ ಅಧೀನದಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ. ಯಾರೂ ಶಕ್ತಿವಂತರಲ್ಲ, ಯಾರೂ ದುರ್ಬಲರಲ್ಲ. ಶ್ರೀಕೃಷ್ಣನ ಜೊತೆಗಿನ ಗಾಂಧಾರಿ, ಕರ್ಣ, ಯಶೋಧಾ, ದೇವಕಿಯರ ಸಂವಾದ ಬಹಳ ಸೊಗಸಾಗಿ ನಮಗೆ ಕೆಟ್ಟದ್ದು ಒಳ್ಳೆಯದನ್ನು ತಿಳಿಸುತ್ತದೆ. ಶ್ರೀಕೃಷ್ಣನ ಮೂರನೇ ತಾಯಿಯಾದ ಪೂತನೀ!!!ಈ ಅಧ್ಯಾಯದಲ್ಲಿ ಬರುವ ಸಂಭಾಷಣೆಗಳು ಅತ್ಯಂತ ಅರ್ಥಪೂರ್ಣವಾಗಿದೆ. ನನಗೆ ಬಹಳ ಇಷ್ಟವಾದ ಅಧ್ಯಾಯ. ಶ್ರೀ ಕೃಷ್ಣ ತನ್ನ ಮರಣಕಾಲದಲ್ಲಿ ಅರ್ಜುನನ ಬರುವಿಕೆಗಾಗಿ ಕಾಯುತ್ತಾ, ಅರ್ಜುನನನ್ನು ನೋಡದೇ ತನ್ನ ಪ್ರಾಣವನ್ನು ಬಿಡುವುದು, ದೇವರಾದ ಕೃಷ್ಣನಿಗೇ ಈ ಸ್ಥಿತಿಯೇ??? ಎನಿಸುತ್ತದೆ. ಬಲರಾಮನ ಕೊನೆ imagine ಮಾಡಿ ನೋಡಿದರೆ ಮೈಯೆಲ್ಲಾ ರೋಮಾಂಚನವಾಗಿ "ಝುಂ" ಎನ್ನುತ್ತದೆ.

ನಾರಾಯಣಾಚಾರ್ಯರು ಹೇಳುವಂತೆ " ಯಾದವರು ಸತ್ತಿದ್ದು, ಶ್ರೀ ಕೃಷ್ಣ ದೇಹ ಬಿಟ್ಟದ್ದು, ಕೃಷ್ಣ ಪತ್ನಿಯರಿಗಾದ ಕಥೆ, ಇವು ಓದಬಾರದ, ಹೇಳಬಾರದ, ಕೇಳಬಾರದ ಕತೆಗಳು ಎಂದು ಹಳೆಯ ತಲೆಮಾರುಗಳ ನಂಬಿಕೆ! ಜೀವನದಲ್ಲಿ ಬದುಕಬೇಕೆಂಬ ಶ್ರಧ್ಧೆಯೇ ಕಳೆದುಹೋದೀತೆಂಬ ಶಂಕೆ!" ಇದಂತೂ 100/100 ಸತ್ಯ ಎನಿಸಿದ್ದನ್ನು ಇಲ್ಲಿ ಹೇಳಲೇಬೇಕು.


" ಕಾಲಾಯ ತಸ್ಮೈ ನಮಃ" 🔥🔥

-ನವೀನ😎
01.01.2023.
ಭಾನುವಾರ.
This entire review has been hidden because of spoilers.
Profile Image for Venkataram Prasad.
48 reviews4 followers
December 4, 2024
I remembered reading this book as a serial in one of the Kannada Weekly when I was a child. I remember being highly impressed given it was a new information for a child who had just known the story of Mahabharatha.
Cut to current read, I felt the author was a bit disillusioned about the situation of the country during the time this book was written and is definitely sending cautionary note. The book is not a happy read as it speaks of things that like the author himself says one should not read, write, hear or speak. Though some parts absolutely excellent like Krishna's life moments passing in front of his eyes when he is in his last moments, many parts I felt were a bit underwhelming.
All in all, for people who are interested to read different views of the original classic, this is a good read.
6 reviews1 follower
January 12, 2022
ತುಂಬಾ ಮೆಚ್ಚುಗೆಯಾದ ಪುಸ್ತಕ ಆಚಾರ್ಯರಿಗೆ ವಂದನೆಗಳು
115 reviews
August 20, 2023
Made me cried. Such a powerful rendition by Narayanacharya ji. Hope Subbu publication published (or translate) all his books in English considering they have publishing rights of Acharyaji.
74 reviews15 followers
September 2, 2023
This novel based on contemplation of Krishna's end time is written in a very nice language style. Interesting, poignant and a work that shows human weaknesses.
Profile Image for Ashish Iyer.
889 reviews646 followers
January 11, 2025
What a remarkable book. After finishing this book, it made me weep. This book gives a different dimension altogether. The characters come alive with their trysts, their difficult choices, their compulsions, their inspirations. The philosophy and knowledge gained through the teachings of Krishna always inspires and aspires to know more. It’s a tragic story of Yadava’s internal self conflicts and bringing the unfathomable end of their own golden period. There is very little to be read after the Mahabharata and the fall of the Yadavas. It is clear from this incident that the consequences of karma do not spare anyone, even if it is God. The book often goes in flashback. This book is a very beautiful attempt to understand the behavior of Yadavas and the feelings of Krishna after the Mahabharata war. Another powerful writings by Narayanacharya ji. Thank you Manjula Tekal for translating for this gem.
Displaying 1 - 14 of 14 reviews

Join the discussion