Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
ಯವುದೋ ರೋಚಕ ಕಥಾವಸ್ತು ಇಲ್ಲದಿದ್ದರೂ , ಓದುಗನನ್ನು ಗಟ್ಟಿಯಗಿ ಹಿಡಿದಿಟ್ಟು ಕೊಳ್ಳುವ ಪುಸ್ತಕವಿದು. ಪ್ರತಿಯೊಂದು ಲೇಖನವು ಅತ್ಯದ್ಭುತವಾಗಿದೆ. ಲೇಖನಕ್ಕೆ ಒಳ್ಳೆಯ ಶೀರ್ಷಿಕೆ, ಪ್ರತಿಯೊಂದು ಲೇಖನಕ್ಕೂ ಒಂದು ಸಣ್ಣ ಕಥೆ ವಿಶೇಷವೆನಿಸುತ್ತೆ. ಸ್ವೇಚ್ಛೆ ಎಂಬ ವೈರಿಯೂ ನೈತಿಕತೆ ಎಂಬ ಬಂಧುವೂ, ಪರನಿಂದೆ ಎಂಬ ಸೌಭಾಗ್ಯ , ಕಾಫಿ ಎಂಬ ಸಖನ ಕುರಿತು - ಅವುಗಳಲ್ಲಿ ಕೆಲವು. ಯಾವಾಗ ಹೋಗೋಣ ಹೇಳಿ ಮಿಥಿಲೆಗೆ ಎನ್ನುವ ಲೇಖನದಲ್ಲಿ, ಎಕ್ಕುಂಡಿಯವರ ಕವನವನ್ನು ಸೊಗಸಾಗಿ ಅರ್ಥೈಸುತ್ತಾರೆ. ರಾಜಧಾನಿಯಲ್ಲಿದ್ದರೆ ಯಾವ ಯಾವ ಸೌಲಭ್ಯ ಸಿಗುತ್ತದೆ,ಮಲೆನಾಡಿನ ಮನೆಗಳಲ್ಲಿದ್ದರೆ ಹೇಗೆ ಇದೊಂದು ವಿಷಯವಾದರೆ, ಈಗಿನ ಮಕ್ಕಳ ಪಠ್ಯದ ಪ್ರಸಕ್ತತೆ ಬಗ್ಗೆ ಬರೆಯುತ್ತಾರೆ. ಒಳ್ಳೆಯ ನಿರೂಪಣೆ, ಪ್ರಸ್ತುತ ವಿಷಯಗಳ ಬಗ್ಗೆ ಉತ್ತಮವಾದ "food for thought" ಕೊಡುತ್ತಾರೆ.
Firstly the title of the book made me ponder a lot, how often we think of our parents to be perfect, to sacrifice, to be sorted in their life but we fail to realise they are just like us learning , growing & making mistakes .. Parents truly sacrifice a lot for us but we as humans need to know that they are not obliged to sacrifice ..
Now to talk about the book , it's a compilation of short stories which will challenge your thoughts on various areas .. It is a light read , and Jogi Sir is undoubtedly a wonderful author.. Must read if you're Looking for a escape or quick break from your chaotic life..