Jump to ratings and reviews
Rate this book

ಇಚ್ಛಾಶಕ್ತಿಯೆಂಬ ರೆಕ್ಕೆಗಳಿವೆಯಲ್ಲ

Rate this book
ವ್ಯಕ್ತಿತ್ವ ವಿಕಸನದ ಲೇಖನಗಳನ್ನು ಬರೆದಿರುವ ಬಿ.ಎಸ್. ಶೃತಿ ಅವರ ಅಂಕಣಗಳ ಸಂಕಲನ ಇದಾಗಿದೆ. ಇದರಲ್ಲಿ ಆತ್ಮವಿಶ್ವಾಸ ತುಂಬುವಂತಹ ಸ್ಫೂರ್ತಿಯುತ ಕತೆಗಳಿವೆ.

164 pages, Unknown Binding

First published January 1, 2018

Loading...
Loading...

About the author

Shruthi B.S.

5 books3 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
3 (60%)
4 stars
1 (20%)
3 stars
0 (0%)
2 stars
0 (0%)
1 star
1 (20%)
Displaying 1 - 2 of 2 reviews
Profile Image for Prashanth Bhat.
2,314 reviews146 followers
July 3, 2019
ಕ್ಯಾನ್ಸರ್ ಹೋರಾಟದ ಕುರಿತ ಸ್ಪೂರ್ತಿದಾಯಕ ಬರಹಗಳು
Profile Image for Guruprasad.
119 reviews14 followers
September 5, 2019
ಕ್ಯಾನ್ಸರ್ ನಿಂದ ಮುಕ್ತಿ ಹೊಂದಿರುವ ಶ್ರುತಿ ಅವರ ಎರಡನೇ ಪುಸ್ತಕ , ಇದು ಒಂದು ವ್ಯಕ್ತಿತ್ವ ವಿಕಸನದ ಮಾದರಿಯಲ್ಲಿ ಬಂದಿರೋ ಒಳ್ಳೆಯ ಕೃತಿ , ಕ್ಯಾನ್ಸರ್ ಜೊತೆ ಹೊರಡುವ ಎಲ್ಲಾರಿಗೂ ಮತ್ತು ಅವರ ಮನೆಯವರಿಗೆ ಈ ಕೃತಿ ಅನ್ನು ಸಲಹಾ ಕೃತಿಯಾಗಿ ಕೊಡಬೇಕು .
ಪ್ರತಿಯೊಂದು ಅಂಕಣ ಕೂಡ ಒಂದು ಹೊಸ ವಿಷಯದ ಬಗ್ಗೆ ಚರ್ಚಿಸುತ್ತದೆ .
ಸಿಂಪತಿ ಹಾಗು ಸಾಂತ್ವನ ನ ನಡುವೆ ಇರುವ ವ್ಯತ್ಯಾಸ ಹಾಗು ಕ್ಯಾನ್ಸರ್ ರೋಗಿಗಳಿಗೆ ಸಾಂತ್ವನ ಬೇಕೇ ವಿನಃ ಸಿಂಪತಿ ಅಲ್ಲ ಅನ್ನೋ ವಿಷಯ ಹೆಚ್ಚು ಜನಕೆ ತಿಳಿಯಲಿ .
ಪ್ರತಿಯೊಬ್ಬ ಕನ್ನಡ ಓದುಗ ಈ ಕೃತಿ ಕೊಂಡು ಓದಿ ಮತ್ತು ಬೇರೆಯರಿಗೆ ಓದಲು ಉಡುಗರೆಯಾಗಿ ನೀಡಿ ಅನ್ನೋದು ನನ್ನ ವಿನಂತಿ .
Displaying 1 - 2 of 2 reviews