Raghavendra T R70 reviews17 followersFollowFollowMarch 29, 2022ಇದೊಂದು ಕ್ರೈಸ್ತ ಸಮುದಾಯದ ಕತೆ. ಒಂದು ನಂಬುಗೆಯನ್ನೇ ಬದುಕಿನ ಬುನಾದಿ ಎಂದುಕೊಂಡು, ಆ ನಂಬಿಕೆಯೇ ಸುಳ್ಳು ಎಂದು ತಿಳಿದಾಗ ಆಗುವ ಹತಾಶೆ - ಕಾದಂಬರಿಯ ವಸ್ತು.ಕ್ರೈಸ್ತ ನಂಬಿಕೆ ಹಾಗೂ ಆಚರಣೆಗಳ ಬಗ್ಗೆ ಮಾಹಿತಿ ಒಳಗೊಂಡಿರುವುದು ಓದಿನ ರುಚಿ ಹೆಚ್ಚಿಸುತ್ತದೆ.