Jump to ratings and reviews
Rate this book

ತಲ್ಲಣಕೆ ಬಾಯಿಲ್ಲವಯ್ಯ

Rate this book

128 pages, Paperback

Published January 1, 2020

3 people want to read

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
4 (66%)
3 stars
2 (33%)
2 stars
0 (0%)
1 star
0 (0%)
Displaying 1 - 3 of 3 reviews
Profile Image for Madhu B.
105 reviews10 followers
July 25, 2023
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಕಥೆಗಳಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
ನಾವೆಲ್ಲರೂ ಎಲ್ಲಿಯೋ ಕಂಡಿರುವ ಅಥವಾ ಕೇಳಿರುವ ಕೌಟುಂಬಿಕ ಕಥೆಗಳು. ಒಬ್ಬಳೇ ಮಗಳಿರುವ ಹೆಣ್ಣಿಗೆ ಗಂಡನ ಮರಣಾನಂತರ ಉದ್ಭವಿಸುವ ಸಮಸ್ಯೆಗಳು..ಬೇರೆಯವರ ಬಾಣಂತನದ ಮನೆಯಲ್ಲಿ ಕೆಲಸ ಮಾಡಿ ಮಗಳನ್ನು ಸಾಕುವ ಹೆಣ್ಣಿನ ಕಥೆ...ಹದಿಹರೆಯದ ವಯಸ್ಸಿನಲ್ಲಿ ಆಗುವ ಅಚಾತುರ್ಯದಿಂದ ಸಂಸಾರ ಮುರಿದ ಹೆಣ್ಣಿನ ಕಥೆ..ಒಮ್ಮೆ ಓದಿ.
Profile Image for That dorky lady.
390 reviews76 followers
May 13, 2024
ಎಂದಿನ ಅದೇ ಚಂದದ ಭಾಷೆ, ಅಚ್ಚುಕಟ್ಟಾದ ನೇಯ್ಗೆಯ ಕಥೆಗಳು.
Profile Image for Prashanth Bhat.
2,210 reviews143 followers
August 14, 2022
ಕುಟುಂಬದ ಸಮಸ್ಯೆಗಳ‌‌ ಬಿಚ್ಚಿಡುವ‌ ವಸುಮತಿ ಉಡುಪರ‌ ಶೈಲಿಯಲ್ಲಿ ಬರೆಯುವ ಮಹಿಳಾ ಲೇಖಕಿ ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಆದರೆ ಸಿಹಿಗಿಂತ ಕಹಿಯೇ ಜಾಸ್ತಿ.
Displaying 1 - 3 of 3 reviews

Can't find what you're looking for?

Get help and learn more about the design.