Jump to ratings and reviews

ಭಾರತರತ್ನ ಸಚಿನ್ ತೆಂಡೂಲ್ಕರ್

408 pages, Paperback

Published January 1, 2019

Loading...
Loading...

Ratings & Reviews

What do you think?

Friends & Following

Create a free account to discover what your friends think of this book!

Community Reviews

5 stars
0 (0%)
4 stars
2 (100%)
3 stars
0 (0%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Suresha TD.
24 reviews4 followers
September 7, 2020
ಕ್ರಿಕೆಟ್ ಅಂದ್ರೆ ಸಚಿನ್ ಅನ್ನುವಷ್ಟು ಗಾಢ ಅಭಿಮಾನಿಯಾದ ನನಗಂತೂ ಈ ಪುಸ್ತಕ ಬಹಳ ಇಷ್ಟವಾಯ್ತು. ಸಚಿನ್‌ರ ಎಲ್ಲಾ ಮಾಹಿತಿಗಳನ್ನು ಒಂದೇ ಪುಸ್ತಕದಲ್ಲಿ ಕ್ರೋಢೀಕರಿಸಿ ಕೊಟ್ಟಿದ್ದಾರೆ.
ತೆಂಡೂಲ್ಕರ್ ಅಭಿಮಾನಿಗಳಿಗಂತೂ ಹಬ್ಬದೂಟ..
Profile Image for Nayaz Riyazulla.
477 reviews99 followers
August 14, 2020
"ಕ್ರಿಕೆಟ್ ಧರ್ಮವಾದರೆ ಸಚಿನ್ ಅದರ ದೇವರು" ಎಂಬ ಮಾತಿದೆ...ಈ ಮಾತೇ ಹೇಳುತ್ತದೆ ಕ್ರಿಕೆಟ್ ಕ್ಷೇತ್ರದಲ್ಲಿ ಸಚಿನ್ ಮಾಡಿದ ಸಾಧನೆ.. ಇಂತಹ ದಂತಕಥೆಯ ಜೀವನ ಚಿತ್ರಣ ಈ ಪುಸ್ತಕ..

ಸಚಿನ್ 16ನೆ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಷೇತ್ರಕ್ಕೆ ಬಂದವರು, ಬೌಲಿಂಗ್ ವಿಭಾಗ ಉತ್ತುಂಗ ಶಿಕರದಲ್ಲಿ ಇದ್ದಾಗ ಬ್ಯಾಟಿಂಗ್ ವಿಭಾಗದಲ್ಲಿ ಸರ್ವಶ್ರೇಷ್ಠ ಎನ್ನಿಸಿಕೊಂಡವರು. ಅಷ್ಟೇ ವಿನಯಪೂರ್ವ, ಸವ್ಯಸಾಚಿ, ಅಜಾತಶತ್ರು. ಇವರ ವ್ಯವಕ್ತಿಕ ಮತ್ತು ಕ್ರಿಕೆಟ್ ಬದುಕನ್ನು ಎಳೆ ಎಳೆಯಾಗಿ ಸರಳ ಭಾಷೆಯಲ್ಲಿ ಬರೆದು ಗೆದ್ದಿದ್ದಾರೆ ಲೇಖಕರು, ಲೇಖಕರು ತಮ್ಮ 75 ರ ವಯಸ್ಸಿನಲ್ಲಿ ಬಹಳ ಅಧ್ಯಯನ ಮಾಡಿ, ಅಂಕಿ ಅಂಶಗಳೊಂದಿಗೆ ಪ್ರೀತಿಯಿಂದ ಕೃತಿ ರಚಿಸಿದ್ದಾರೆ.ಅವರಿಗೊಂದು ಗೌರವಪೂರ್ವಕ ಅಭಿನಂದನೆಗಳು.

ಲೇಖಕರು ಈ ಕೃತಿಯನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ಸಚಿನ್ ರವರಿಂದ ಓದಿಸಿ, ಸ್ವತಃ ಸಚಿನ್ ರಿಂದ ಚಂದ ಮುನ್ನುಡಿಯನ್ನು ಬರೆಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸಚಿನ್ ರವರ ಬಗ್ಗೆ ಕನ್ನಡದಲ್ಲಿ ಇರಬಹುದಾದ ಕೃತಿ ಇದುವೇ.. ಇದ್ದರೂ ಮುಂದೆ ಬಂದರೂ ಇಷ್ಟು ಚೆನ್ನಾಗಿ ಇರಲಿಕ್ಕೆ ಸಾಧ್ಯವಿಲ್ಲ ಎನ್ನಿಸುತ್ತದೆ.

ಕೊನೆಗೆ ಸಚಿನ್ ರವರ ಬಗ್ಗೆ ಇದ್ದ ಪ್ರಮುಖ ಮಾತೊಂದಿದೆ "ಸಚಿನ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ನಮ್ಮ ಯಾವ ತಪ್ಪು ದೇವರಿಗೆ ಗೊತ್ತಾಗುವುದಿಲ್ಲ, ಏಕೆಂದರೆ ದೇವರು ಸಹ ಸಚಿನ್ ರವರ ಬ್ಯಾಟಿಂಗ್ ಸವಿಯುವಲ್ಲಿ ನಿರತನಾಗಿರುತ್ತೇನೆ"
Displaying 1 - 2 of 2 reviews