Jump to ratings and reviews
Rate this book

ಸಾಹಿತ್ಯದ ಸಪ್ತಧಾತುಗಳು

Rate this book

120 pages, Unknown Binding

Published January 1, 2010

6 people want to read

About the author

Yashwant Chittal

20 books34 followers
Yashwant Vithoba Chittal was a Kannada fiction writer born in Hanehalli, Uttara Kannada District

He completed his primary school education from his village school and his high school from the Gibbs High School, Kumta (1944).Later he did his Bachelors in science and Bachelors in technology both from Bombay University being a top ranker and gold medalist in the year 1955 and master's degree in chemical engineering from Stevens Institute of Technology, United States, and simultaneously pursued a career in science and technology along with literature. His contributions in the field of Polymer Science and synthetic resins was well recognized and he was selected as Fellow of Plastics and Rubber Institute, London.

He is well know for his short stories as well as novels earning him Karnataka Sahitya Academy Award, Sahitya Academy Award, Vardhamana Award, Adikavi Pampa Award etc

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (50%)
4 stars
1 (50%)
3 stars
0 (0%)
2 stars
0 (0%)
1 star
0 (0%)
Displaying 1 of 1 review
Profile Image for Prashanth Bhat.
2,210 reviews143 followers
September 22, 2020
ಹೊಸದಾಗಿ ಬರೆಯಲು ಶುರು ಮಾಡಿದ ಅರ್ಥಾತ್ ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡು ಕಥೆ,ಕಾದಂಬರಿ ರಚಿಸಲು ಹೊರಟ, ರಚಿಸಿದವರು ಮೊದಲು ಇತರರ ಸೃಜನಶೀಲ ಬರವಣಿಗೆ ಓದುವುದು ಬಿಡಬೇಕು.
ಇಲ್ಲವಾದರೆ ಆ ಪ್ರಭಾವ ಬಂದೇ ಬರುತ್ತದೆ.
ಉದಾಹರಣೆಗೆ ರವಿ ಬೆಳಗೆರೆ ಓದಿ ಓದಿ ಎಷ್ಟು ಜನ ಅಪ್ರಯತ್ನಪೂರ್ವಕವಾಗಿ ಅನುಕರಿಸುತ್ತಾರೆ ಅಂದರೆ ಓದಲು ಕಷ್ಟವಾಗುತ್ತದೆ.
ಭೈರಪ್ಪರ ಪ್ರಭಾವದಿಂದ ಎರಡು ಮೂರು ಜನ ಹಾಗೆ ಬರೆಯಲು ಯತ್ನಿಸಿದ್ದೂ ಕಂಡಿದೆ.

ಇದರ ಬದಲು
ಐದು ಪುಸ್ತಕಗಳು ನನಗೆ ಅತ್ಯಂತ ಪ್ರಿಯವಾದ ಬರಹಗಾರರು ಬರೆದ, ಈ ಹೊಸ ಸಾಹಿತಿಗಳು ಓದಲೇಬೇಕಾದದ್ದು.

ಎಸ್.ಎಲ್.ಭೈರಪ್ಪರ ' ನಾನೇಕೆ ಬರೆಯುತ್ತೇನೆ? ' ಮತ್ತು ' ಸತ್ಯ ಮತ್ತು ಸೌಂದರ್ಯ' ' ಕತೆ ಮತ್ತು ಕಥಾವಸ್ತು'

ಯಶವಂತ ಚಿತ್ತಾಲರು ಬರೆದ ' ಸಾಹಿತ್ಯ, ಸೃಜನಶೀಲತೆ ಮತ್ತು ನಾನು' ಮತ್ತು ' ಸಾಹಿತ್ಯದ ಸಪ್ತಧಾತುಗಳು'

ಕೊನೆಗೊಂದು ಮಾತು - ಮೊನ್ನೆ ಯಾರೋ ಚರ್ಚೆ ಮಾಡುವಾಗ ' ನಾನು ಕಾದಂಬರಿಕಾರ ಗೊತ್ತಾ? ' ಅಂದರು. ನಿಮ್ಮ ತಲೆಯಲ್ಲಿ ನೀವೊಬ್ಬ ಕಾದಂಬರಿಕಾರ ,ಬಹಳ ಒಳ್ಳೆಯದು ಬರೆದೆ ಎಂಬುದಿದ್ದರೆ ಅದನ್ನೇ ಎಲ್ಲಾ ಕಡೆ ಪ್ರಸ್ತಾಪಿಸುತ್ತಾ ಇದ್ದರೆ ಅದು ನಿಮ್ಮ ಬೆಳವಣಿಗೆಯನ್ನೇ ಕುಂಠಿತಗೊಳಿಸುವುದು.

ಗ್ಲಾಸಲ್ಲಿ ನೀರು ತುಂಬಿದ್ದರೆ ಮತ್ತೆ ನೀರೆರೆದರೆ ಚೆಲ್ಲುತ್ತದೆ ಅಲ್ವಾ?
Displaying 1 of 1 review

Can't find what you're looking for?

Get help and learn more about the design.