ನಮಗೆ ಇತಿಹಾಸವನ್ನೋ, ವಿಜ್ಞಾನದ ಸಿದ್ಧಾಂತವನ್ನೋ ಅಥವಾ ಒಂದು ರೋಗದ ಪರಿಚಯವನ್ನೋ ಪುಟ ಪುಟಗಳಷ್ಟು ಹೇಳಿದರೆ ಖಂಡಿತ ಹಿಡಿಸುವದಿಲ್ಲ ... ಅದೇ ಒಂದು ಕಥೆಯ ಚೌಕಟ್ಟಿನಲ್ಲಿ ಹೇಳಿದರೆ ಖಂಡಿತ ಹಿಡಿಸುತ್ತದೆ.. ಅದೇ ತಂತ್ರ ಬಳಸಿ Brain Eating Amoeba (Naegleria fowleri) ಎಂಬ ಪೀಡೆಯ ಬಗ್ಗೆ ತಿಳಿ ಹೇಳಿದ್ದಾರೆ ಲೇಖಕರು.... ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ...