ಕ್ಯಾನ್ಸರ್ ನಿಂದ ಮುಕ್ತಿ ಹೊಂದಿರುವ ಶ್ರುತಿ ಅವರ ಎರಡನೇ ಪುಸ್ತಕ , ಇದು ಒಂದು ವ್ಯಕ್ತಿತ್ವ ವಿಕಸನದ ಮಾದರಿಯಲ್ಲಿ ಬಂದಿರೋ ಒಳ್ಳೆಯ ಕೃತಿ , ಕ್ಯಾನ್ಸರ್ ಜೊತೆ ಹೊರಡುವ ಎಲ್ಲಾರಿಗೂ ಮತ್ತು ಅವರ ಮನೆಯವರಿಗೆ ಈ ಕೃತಿ ಅನ್ನು ಸಲಹಾ ಕೃತಿಯಾಗಿ ಕೊಡಬೇಕು . ಪ್ರತಿಯೊಂದು ಅಂಕಣ ಕೂಡ ಒಂದು ಹೊಸ ವಿಷಯದ ಬಗ್ಗೆ ಚರ್ಚಿಸುತ್ತದೆ . ಸಿಂಪತಿ ಹಾಗು ಸಾಂತ್ವನ ನ ನಡುವೆ ಇರುವ ವ್ಯತ್ಯಾಸ ಹಾಗು ಕ್ಯಾನ್ಸರ್ ರೋಗಿಗಳಿಗೆ ಸಾಂತ್ವನ ಬೇಕೇ ವಿನಃ ಸಿಂಪತಿ ಅಲ್ಲ ಅನ್ನೋ ವಿಷಯ ಹೆಚ್ಚು ಜನಕೆ ತಿಳಿಯಲಿ . ಪ್ರತಿಯೊಬ್ಬ ಕನ್ನಡ ಓದುಗ ಈ ಕೃತಿ ಕೊಂಡು ಓದಿ ಮತ್ತು ಬೇರೆಯರಿಗೆ ಓದಲು ಉಡುಗರೆಯಾಗಿ ನೀಡಿ ಅನ್ನೋದು ನನ್ನ ವಿನಂತಿ .