Jump to ratings and reviews
Rate this book

ಬೆಳಕು ತಂದ ಜೀವ ಡಾ.ಈಡಾ ಸೋಫಿಯಾ ಸ್ಕಡರ್

Rate this book

88 pages, Paperback

Published March 5, 2007

Loading...
Loading...

About the author

ನೇಮಿಚ೦ದ್ರ

15 books68 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
1 (100%)
3 stars
0 (0%)
2 stars
0 (0%)
1 star
0 (0%)
Displaying 1 of 1 review
Profile Image for Suresha TD.
24 reviews4 followers
May 6, 2021
1900ರಲ್ಲಿ ಒಂದು ಬೆಡ್ಡಿನ ಕ್ಲಿನಿಕ್ ಆಗಿ ಆರಂಭವಾದ ಈಡಾಳ ಕನಸಿನ ಆಸ್ಪತ್ರೆ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು, ಸಾವಿರ ಸಾವಿರ ಜನರ ನೋವಿಗೆ ನೆರಳಾಗಿದೆ. 1918ರಲ್ಲಿ ಡಾ.ಈಡಾ ಆರಂಭಿಸಿದ ಮಹಿಳೆಯರ ಮೆಡಿಕಲ್ ಶಾಲೆ, 1942ರಲ್ಲಿ ಮೆಡಿಕಲ್ ಡಿಗ್ರಿ ನೀಡುವ ಮೆಡಿಕಲ್ ಕಾಲೇಜಾಗಿ ಗುರುತಿಸಲ್ಪಟ್ಟಿತು.
1947ರಲ್ಲಿ ಈ ಮೆಡಿಕಲ್ ಕಾಲೇಜಿಗೆ ಪುರುಷರಿಗೂ ಪ್ರವೇಶ ನೀಡಲು ಪ್ರಾರಂಭಿಸಲಾಯಿತು. 1950ರಲ್ಲಿಯೇ ಎಂ.ಡಿ. ಮತ್ತು ಎಂ.ಎಸ್. ಪದವಿಗಳು ಆರಂಭವಾದವು.

ಇಂದು 'ವೆಲ್ಲೂರ್ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿ'ನ ಹೆಸರಿನಲ್ಲಿ ಗುರುತಿಸಲ್ಪಡುವ ಡಾ. ಈಡಾಳ ಆಸತ್ರೆ, ಮೆಡಿಕಲ್, ನರ್ಸಿಂಗ್ ಹಾಗೂ ಆರೋಗ್ಯರಂಗಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ, 90ಕ್ಕೂ ಹೆಚ್ಚು ಬಗೆಯ 'ಟ್ರೈನಿಂಗ್ ಪ್ರೋಗ್ರಾಮ್'ಗಳನ್ನು ನೀಡುತ್ತಿದೆ.
Displaying 1 of 1 review