Jump to ratings and reviews
Rate this book

ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು

Rate this book
Nemichandrana Collection Of Small Stories [Paperback] Nemichandra

448 pages, Paperback

Published January 1, 2001

Loading...
Loading...

About the author

Nemichandra

22 books4 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
3 (50%)
4 stars
2 (33%)
3 stars
1 (16%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Soumya.
229 reviews52 followers
February 26, 2021
ನೇಮಿಚಂದ್ರರ 26 ಕಥೆಗಳ ಸಂಕಲನ.
ಕಥೆಗಳನ್ನ ಅವನ್ನು ಬರೆದ ಇಸವಿಗೆ ಅನುಸಾರವಾಗಿ ವಿಂಗಡಿಸಲಾಗಿದೆ.

ಕೆಲವು ಕಥೆಗಳು ತುಂಬಾ ಇಷ್ಟವಾದವು. ಮತ್ತೆ ಕೆಲವು ತೀರ ಸಪ್ಪೆ ಅನಿಸಿದವು. ಒಂದೆರಡು ಕಥೆಗಳು ತುಂಬಾ ಸಾಮ್ಯ ಅನಿಸಿದ್ದು ಹೌದು. ಎಲ್ಲ ಕಥೆಗಳಲ್ಲೂ ಒಂದೋ ಎರಡೋ punching lines ಅಂತೂ ಇದೆ. ಈ ಸಾಲುಗಳು ತಲೆ ಅಲ್ಲಿ ಕೋರಿತ ಇರ್ತವೆ.

Late 90s ಇಂದ early 2000ನ transition ಅನ್ನು ಸುಮಾರು ಕಥೆಗಳಲ್ಲಿ ವಿವಿಧ ರೀತಿಯಲ್ಲಿ ಹೇಳಿರೋದು ಚೆನ್ನಾಗಿದೆ. ನನಗಂತೂ ಆ transition ಬರುವ ಸನ್ನಿವೇಶಗಳನ್ನ ಓದೋವಾಗ ನನ್ನ ಚಿಕ್ಕಪ್ಪನೋ ಅತ್ತೇನೋ ಪಕ್ಕದಲ್ಲಿ ಕೂತು ವಿವರಿಸಿದ ಹಾಗೆ ಇತ್ತು.

ಗಂಡು ಹೆಣ್ಣು ಸಮಾನ ರೀತಿಯ ಬದುಕು ನಡೆಸಬೇಕು ಅನ್ನೋ ಸಣ್ಣ message ಇದೆ ಅನ್ನಿಸ್ತು ಹೆಚ್ಚಿನ ಕಥೆಗಳಲ್ಲಿ. ಆದ್ರೆ ಈ ಮೆಸೇಜ್ ಅನ್ನು, ಎಲ್ಲಿಯೂ ಸ್ತ್ರೀ ಪರ, ಸ್ತ್ರೀ ವಿರುಧ್ಧದ ಶೋಷಣೆ ಅನ್ನೋ ತರ ಚಿತ್ರಿಸಿಲ್ಲ. Nemichandra definitely knows the subtle line between women independence and fake feminism. 😊
Profile Image for Mahesh.
91 reviews
December 12, 2025
ಶ್ರೀಮತಿ ನೇಮಿಚಂದ್ರರ 'ಇಲ್ಲಿವರೆಗಿನ ನೇಮಿಚಂದ್ರರ ಕಥೆಗಳು ' ಪುಸ್ತಕದ ಕಥೆಗಳು ಆವರಿಗಿನವು ಅಂದರೆ ೨ ೦ ೦ ೦ ನೇ ಇಸವಿಗಿಂತ ಹಿಂದಿನದು ಆದರೆ ಅವು ಇಂದಿಗೂ ಎಷ್ಟೋ ಪ್ರಸ್ತುತ, ಒಂದೊಂದು ಕಥೆಗಳು ಎಷ್ಟು ನೈಜ, ಸಹಜ ಮತ್ತು ಸಂಕೀರ್ಣ ಸಂಬಂಧಗಳ ಸುತ್ತ ಕೂಡಿದೆ. ವೃತ್ತಿಯಲ್ಲಿ ಇಂಜಿನಿಯರ್, ಬಿಡುವಿಲ್ಲದ ಕಾರ್ಯವತ್ತಡದಲ್ಲೂ ಸಹ ಇವರ ಸಾಹಿತ್ಯಾಸಕ್ತಿಗೆ ಮಾರುಹೋಗಲೇಬೇಕು.
Displaying 1 - 2 of 2 reviews