What do you think?


ಕಥಾಮೃತ / Kathamrita
ಸೋಮದೇವನ 'ಕಥಾಸರಿತ್ಸಾಗರ' ಸಂಸ್ಕೃತದಲ್ಲಿರುವ ಒಂದು ದೊಡ್ಡ ಕಾವ್ಯ. ಪ್ರಪಂಚದ ಹಿರಿಯ ಭಾಷೆಗಳಿಗೆಲ್ಲಾ ಭಾಷಾಂತರವಾಗಿ ಕಥಾಶಾಸ್ತ್ರ ವ್ಯಾಸಂಗಕ್ಕೆ ಸಾಧನವಾಗಿರುವ ಕಾವ್ಯ. ಕಥೆಗಳೆಂಬ ನದಿಗಳು ಬಂದು ಸೇರಿ ಆಗಿರುವ ಸಾಗರವೇ 'ಕಥಾಸರಿತ್ಸಾಗರ'. 'ಕಥಾಮೃತ' ಅದರ ಸಂಗ್ರಹರೂಪ. 'ಕಥಾಮೃತ'ದಲ್ಲಿ ಬೇಕಾದಷ್ಟು ಕಥೆಗಳಿವೆ; ಎಲ್ಲ ವಯಸ್ಸಿನ, ಎಲ್ಲ ಸಂಸ್ಕಾರಗಳ, ಎಲ್ಲ ರುಚಿಗಳ ಜನರಿಗೂ ಪ್ರಿಯವಾಗುವ, ಹಿತವಾಗುವ ಕಥೆಗಳಿವೆ. ಇದು ಪ್ರಾಚೀನ ಭರತಖಂಡದ ಅತ್ಯುತ್ತಮ ಕಥೆಗಳ - ನೂರಾರು ಕಥೆಗಳ - ಭಂಡಾರ.
424 pages, Paperback
Published January 1, 2019
Ratings & Reviews
Friends & Following
Create a free account to discover what your friends think of this book!
Community Reviews
Displaying 1 - 3 of 3 reviews
August 24, 2022
ಇದೊಂದು ಅದ್ಭುತ ಸಂಗ್ರಹ. ಭಾರತೀಯ ಕಥಾಪರಂಪರೆಯ ಮೂಲವನ್ನು ಅರಿಯಲು ಸಹಾಯಕ. ಎ ಆರ್ ಕೃಷ್ಣಶಾಸ್ತ್ರಿಯವರು ಅಮೋಘವಾಗಿ ಕನ್ನಡಕ್ಕೆ ತಂದಿದ್ದಾರೆ.
Read
November 19, 2025Amazing read. Appreciate the scholarly translation.
August 18, 2026
Highly recommend everyone to read this Kathasaritsagara published by Preskshaa.
Displaying 1 - 3 of 3 reviews




