Soumya217 reviews49 followersFollowFollowSeptember 19, 2023ನಂಗೆ ಅಷ್ಟು ಹಿಡಿಸದ ಪುಸ್ತಕ. ಆಗಿನ ಕಾಲಕ್ಕೆ ಚೆನ್ನಾಗಿತ್ತು ಅನ್ನಿಸುತ್ತೆ. ಯಾವ್ದೋ 70s-80s ನ ಕನ್ನಡದ ಪ್ರೇಮ ಚಿತ್ರ ನೋಡಿದ ಹಾಗೆ ಅನ್ನಿಸಿತು.