Jump to ratings and reviews
Rate this book

ಬರ್ಮುಡಾ ಟ್ರಯಾಂಗಲ್

Rate this book

Unknown Binding

1 person is currently reading
7 people want to read

About the author

Pradeep Kenjige

6 books8 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
3 (75%)
3 stars
1 (25%)
2 stars
0 (0%)
1 star
0 (0%)
Displaying 1 - 3 of 3 reviews
Profile Image for Nayaz Riyazulla.
436 reviews93 followers
December 21, 2022
ಪ್ರದೀಪರ ಎರಡು ಉಪನ್ಯಾಸಗಳನ್ನು ನಾನು ಮೂಡಿಗೆರೆಯಲ್ಲಿ ಕೇಳಿದ್ದೇನೆ. ತೇಜಸ್ವಿರವರ ಒಡನಾಟಿಗಳೆಂದರೆ ನನಗೆ ವಿಶೇಷ ಆಕರ್ಷಣೆ... ಹಾಗಾಗಿ ಅವರ ಉಪನ್ಯಾಸವನ್ನು ಬಹು ಆಸಕ್ತಿಯಿಂದ ಕೇಳಿದಾಗ ಅವರಲ್ಲಿ ಜಗತ್ತಿನ ನಿಗೂಢಗಳ ಬಗ್ಗೆ ಇದ್ದಂತ ಕುತೂಹಲವನ್ನು ವ್ಯಕ್ತ ಪಡಿಸುತ್ತ ಇದ್ದಾಗ UFO ಮತ್ತು ಬರ್ಮುಡ ಟ್ರಯಾಂಗಲ್ ಬಗ್ಗೆ ದೀರ್ಘವಾಗಿ ಮಾತನಾಡಿದರು. ಹಾಗಾಗಿ ಈ ಪುಸ್ತಕ ಆಕರ್ಷಸಿತು...

ಈ ಪುಸ್ತಕವು ಬರ್ಮುಡ ಟ್ರಯಾಂಗಲ್ ಎಂಬ ಕೌತುಕವನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ, ಜಾಗದ ಚೌಕಟ್ಟಿನಿಂದ ಹಿಡಿದು ಅಲ್ಲಿ ನಡೆದ ದುರಂತಗಳ ಆಗು ಹೋಗುಗಳ ಚಿತ್ರಣವನ್ನು ಕೊಡುತ್ತ, ಈ ನಿಗೂಢತೆಗೆ ಸಾಧ್ಯವಿರಬಹುದಾದ ಸಿದ್ಧಾಂತಗಳನ್ನು ವಿವರಿಸುತ್ತದೆ. ಪ್ರದೀಪರು ಇಲ್ಲಿ ಒಂದೇ ಸಿದ್ಧಾಂತವನ್ನು ಒತ್ತಿ ಪದೇ ಪದೇ ವಿವರಿಸುವುದು ಅಸಂಬದ್ಧ ಎನಿಸುತ್ತದೆ. ಅಷ್ಟು ಬಿಟ್ಟರೆ ಇದೊಂದು ಒಳ್ಳೆಯ ಪ್ರಯತ್ನ...
Profile Image for ನವೀನ್  ಮಣಿಕುಂಡಲಂ.
13 reviews1 follower
December 24, 2022
ಕುತೂಹಕಾರಿ ವಿಷಯ ಹೊಂದಿರುವ, ಎಲ್ಲೂ bore ಆಗದೇ ಇರುವ ಒಮ್ಮೆ ಓದಬಹುದಾದ ಒಳ್ಳೆಯ ಪುಸ್ತಕ.🙂

-ನವೀನ😎
24.12.2022.
ಶನಿವಾರ.
Profile Image for Abhiram's  Book Olavu.
116 reviews4 followers
September 3, 2025
Bermuda Triangle ಎಂದು ಕರೆಸಿಕೊಳ್ಳುವ, ದಕ್ಷಿಣ ಹಾಗೂ ಉತ್ತರ ಅಮೇರಿಕದ ತ್ರಿಕೋನ ಆಕಾರದ ಪೆಸಿಫಿಕ್ ಸಾಗರದ ಒಂದು ಸಣ್ಣ ಭಾಗ. ತನ್ನ ಅಸಾಧಾರಣ ಹವಾಮಾನ ವೈಪರಿತ್ಯಗಳಿಗೆ ಮತ್ತು ನಿಗೂಢ ಅಪಘಾತಗಳಿಗೆ ವಿಶ್ವದ ಅಚ್ಚರಿಯನ್ನೂ ಗಮನವನ್ನೂ ಸೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಇದೇ ರೀತಿ Devil Sea, Silent Zone ಪ್ರದೇಶಗಳೂ ಈ ಕುಖ್ಯಾತ ಎನಿಸಿದ ಪ್ರದೇಶಗಳಲ್ಲಿ ಸೇರ್ಪಡೆಯಾಗಿವೆ. ಮಾನವ ತಿಳಿವಳಿಕೆಗೂ ಮೀರಿದ ವಿದ್ಯಮಾನಗಳು ಜರುಗುವುದರಿಂದ ಹಲವು ಬಗೆಯ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿವೆ. ಭೂಮಿಯ ಮೇಲಿನ ಅತಿ ಹೆಚ್ಚು ಅಯಸ್ಕಾಂತ ಪ್ರದೇಶದಿಂದ ಹಿಡಿದು ಅನ್ಯಗ್ರಹ ಜೀವಿಗಳ ಕೈ ಚಳಕವನ್ನು ಹಾದು ಅಮೇರಿಕದ secret ಕಾರ್ಯಾಚರಣೆಗಳ ವರೆಗೆ ಎಲ್ಲಾ ರೀತ್ಯಾ speculationಗಳನ್ನೂ ತಮ್ಮತ್ತ ಹರಿಸಿವೆ. ಪ್ರದೀಪ ರವರು ಈ ಎಲ್ಲಾ ರೋಚಕ ಮಾಹಿತಿಗಳ ಜೊತೆಗೆ ಇತಿಹಾಸದ ಉದ್ದಗಲಕ್ಕೂ ಮಾಯವಾದ ಎಷ್ಟೋ ಹಡಗುಗಳ ಹಾಗೂ ವಿಮಾನಗಳ ಮಾಹಿತಿಯನ್ನೂ ನೀಡುವರು. ಮಾನವ ಈ ಪ್ರಕೃತಿಯ ಮುಂದೆ ಎಷ್ಟು ಕ್ಷುಲ್ಲಕ, ಅಸಹಾಯಕ ಹಾಗೆಯೆ ಎಷ್ಟೋ ವಿಚಾರಗಳ ಅರಿವೇ ಇಲ್ಲದ ಅಮಾಯಕ ಅಂತೆನಿಸುತ್ತೆ ಈ ಪುಸ್ತಕ ಓದುವಾಗ!ನಮ್ಮ ಸುತ್ತಮುತ್ತ ಎಷ್ಟೋ ಕುತೂಹಲಕಾರಿ ಸಂಗತಿಗಳೆಡೆಗೆ ಗಮನ ಹರಿಸಿಸಲೂ ಈ ಅದ್ಭುತ ಜಗತ್ತು ಸರಣಿ ಪ್ರೇರೇಪಿಸುವುದು.
Displaying 1 - 3 of 3 reviews

Can't find what you're looking for?

Get help and learn more about the design.