Jump to ratings and reviews

ಕಾಡಿನ ಬೆಂಕಿ | Kadina Benki

A Novel

186 pages, Paperback

Published January 1, 1984

Loading...
Loading...

About the author

Na D'Souza

20 books14 followers
Na D'Souza was a novelist and writer in Kannada language. He was the President of 80th Kannada Sahitya Sammelana held in Madikeri in the year 2014.

Ratings & Reviews

What do you think?

Friends & Following

Create a free account to discover what your friends think of this book!

Community Reviews

5 stars
6 (40%)
4 stars
7 (46%)
3 stars
1 (6%)
2 stars
0 (0%)
1 star
1 (6%)
Displaying 1 - 1 of 1 review
Profile Image for That dorky lady.
429 reviews84 followers
February 21, 2024
ಹೇಗೆ ಕಾಡ್ಗಿಚ್ಚು ಹೊತ್ತಿ ಉರಿಯಲು ಒಂದು ಸಣ್ಣ ಕಿಡಿ ಸಾಕೋ ಹಾಗೆಯೇ ಸಂಸಾರದಲ್ಲೂ ಕೂಡ ಒಂದು ಚಿಕ್ಕ ಅಪಶೃತಿ ಸಾಕು. ಯಾವುದೇ ವೈವಾಹಿಕ ಜೀವನವೆನ್ನುವುದೂ ಕೂಡ ಲೋಕದೃಷ್ಟಿಗೆ ಕಾಣುವಷ್ಟು ನೇರಾನೇರ ಇರುವ ಸಂದರ್ಭಗಳು ಹತ್ತರಲ್ಲಿ ಒಂದು. ಆದರೆ ಒಂದಾಗಿ ಬಾಳುವ ಮನಸ್ಥಿತಿ, ಪರಿಸ್ಥಿತಿ ಎರಡೂ ಇದ್ದಾಗ್ಯೂ ಪರಿಹರಿಸಲು ಸಾಧ್ಯವಿರುವ ಸಮಸ್ಯೆಯೊಂದನ್ನು ಸಾಮಾಜಿಕ ಕಟ್ಟುಪಾಡಿಗಳ ದೆಸೆಯಿಂದ ಮುಚ್ಚಿಟ್ಟು ಬೇಯುವ ಒಂದು ಸಂಸಾರದ ಕಥೆಯಿದು‌.

ಅತಿ ರಂಜಕವಾಗಿ, sadism, sexisum ಎಲ್ಲವೂ ಧಾರಾಳವಾಗಿ ಸೇರಿಸಿ ಹೇಳಬಹುದಾಗಿದ್ದ ಎಲ್ಲ ಅವಕಾಶಗಳೂ ಇರುವಂತಾ ಕಥೆಯನ್ನೂ ತುಂಬಾ ನಾಜೂಕಾಗಿ, ಸಭ್ಯವಾಗಿ ಮನಮಿಡಿಯುವಂತೆ ಹೆಣೆದಿರುವುದು ನಾ ಡಿಸೋಜಾರವರ ಸೃಜನಶೀಲತೆಗೆ ಕನ್ನಡಿ.

ಮಡಿವಂತ ಓದುಗರ ಪಾಲಿಗೆ ಇಂದಿಗೂ ಸ್ವಲ್ಪಮಟ್ಟಿಗೆ taboo ಆಗಿರುವ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆಯಂಥಾ ವಿಚಾರಗಳನ್ನು ಆ ಕಾಲದಲ್ಲೇ(1984) ಇಷ್ಟು ದಿಟ್ಟವಾಗಿ ಮನೋಜ್ಞವಾಗಿ ಬರೆದಿದ್ದಾರಲ್ಲ ಎನಿಸಿ ಅಚ್ಚರಿಯಾಯ್ತು. ಇದರ ಸಿನಿಮಾ ಅಳವಡಿಕೆ ಕೂಡ ಚೆನ್ನಾಗಿದೆಯಂತೆ - ನೋಡಿಲ್ಲ.
Displaying 1 - 1 of 1 review