What do you think?

ಇಸ್ರೇಲ್ ಕೆಣಕಿ ಗೆದ್ದವರಿಲ್ಲ
148 pages, Paperback
First published January 1, 2021
About the author
Various
1,360 followersVarious is the correct author for any book with multiple unknown authors, and is acceptable for books with multiple known authors, especially if not all are known or the list is very long (over 50).
If an editor is known, however, Various is not necessary. List the name of the editor as the primary author (with role "editor"). Contributing authors' names follow it.
Note: WorldCat is an excellent resource for finding author information and contents of anthologies.

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 2 of 2 reviews
October 2, 2021
ಯಹೂದ್ಯರ ಬಗ್ಗೆ ಹತ್ತಾರು ಕಾಲ್ಪನಿಕ ಕಾದಂಬರಿಗಳು, ಬಯೋ/ ಆಟೋಬಯೋಗ್ರಫಿಗಳೂ ಓದಿಯಾದ ಮೇಲೆ ಸ್ವಲ್ಪ ತಡವಾಗಿ ಯಹೂದ್ಯರ ಮೂಲ ನೆಲೆ, ಇತಿಹಾಸ, ಪ್ರಗತಿಯ ಹಾದಿ ಹೀಗೆ ಒಂದಷ್ಟು ವಿಷಯಗಳ ಕುರಿತಾದ non fictional ಓದಿಗೆ ಸಿಕ್ಕಿದ್ದು ಈ ಪುಸ್ತಕ.
"ಇಸ್ರೇಲ್ ವೈಶಿಷ್ಟ್ಯ- ಇತಿಹಾಸ," "ಇಸ್ರೇಲ್ ವಿಜ್ಞಾನ- ತಂತ್ರಜ್ಞಾನ ಸಹಯೋಗ", "ಇಸ್ರೇಲ್ ಪ್ಯಾಲಿಸ್ತೀನ್ ಸಂಬಂಧ, ಭಾರತದ ಬಿಗಿಹಗ್ಗದ ನಡಿಗೆ" ಇತ್ಯಾದಿ ಒಂದಷ್ಟು ಆಸಕ್ತಿಕರ ವಿಷಯಗಳಿವೆ. ಗಡಿಬಿಡಿಯಲ್ಲಿ ಓದಿ ಮುಗಿಸುವಂತದ್ದಲ್ಲ.
"ಇಸ್ರೇಲ್ ವೈಶಿಷ್ಟ್ಯ- ಇತಿಹಾಸ," "ಇಸ್ರೇಲ್ ವಿಜ್ಞಾನ- ತಂತ್ರಜ್ಞಾನ ಸಹಯೋಗ", "ಇಸ್ರೇಲ್ ಪ್ಯಾಲಿಸ್ತೀನ್ ಸಂಬಂಧ, ಭಾರತದ ಬಿಗಿಹಗ್ಗದ ನಡಿಗೆ" ಇತ್ಯಾದಿ ಒಂದಷ್ಟು ಆಸಕ್ತಿಕರ ವಿಷಯಗಳಿವೆ. ಗಡಿಬಿಡಿಯಲ್ಲಿ ಓದಿ ಮುಗಿಸುವಂತದ್ದಲ್ಲ.
January 30, 2022
ಇಸ್ರೇಲ್ ದೇಶದ ಬಗ್ಗೆ ಆಸಕ್ತಿ ಇರುವವರು ಓದಬಹುದಾದ ಪುಸ್ತಕ.ಇಸ್ರೇಲ್ ದೇಶದ ಹುಟ್ಟು, ಅಲ್ಲಿನ ಯಹೂದಿಗಳ ಹೋರಾಟ,ಮೋಸ್ಸಾದ್ ಸಂಸ್ಥೆಯ ಸಾಹಸಿ ಕಾರ್ಯಾಚರಣೆಗಳ ವಿವರ, ಭಾರತ ಮತ್ತು ಇಸ್ರೇಲ್ ನಡುವಿನ ತಟಸ್ಥ ನೀತಿ ಮೊದಲಾದ ವಿಷಯಗಳ ಸಂಕ್ಷಿಪ್ತ ವಿವರಗಳು ಈ ಪುಸ್ತಕದಲ್ಲಿದೆ .
Displaying 1 - 2 of 2 reviews