ಚಿದಾನಂದಮೂರ್ತಿಯವರು ಸಿದ್ದಗಂಗೆಯಿಂದ ಹಂಪೆಯವರೆಗೆ ಕನ್ನಡದ ಪರವಾಗಿ ಕೆಲಸ ಮಾಡುವ ಸಂಕಲ್ಪ ಮಾಡಿ ಕಾಲ್ನಡಿಗೆಯಲ್ಲಿ ಪ್ರವಾಸ ಮಾಡುತ್ತಾರೆ. ಆ ಸಮಗ್ರ ಅನುಭವಗಳನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ.
ಅವರ ಹಾದಿಯಲ್ಲಿ ಬರುವ ಊರುಗಳು, ಅವುಗಳ ಹಿನ್ನಲೆ, ಅಲ್ಲಿಯ ಜನಪದ ಆಚರಣೆಗಳು, ಜನರು ಹೀಗೆ ಸಮಗ್ರ ಅನುಭವಗಳು ಇಲ್ಲಿವೆ. ಜೊತೆಗೆ ಅವರ ಕನ್ನಡ ಪ್ರೇಮದ ನಿದರ್ಶನಗಳೂ ಅಲ್ಲಲ್ಲಿ ಗೋಚರಿಸುತ್ತದೆ.