A collection of Samskrta (Sanskrit) Subhashitas, translated to Kannada, published by Saaranga Media and Akruti Books.
ಹಂಸನಾದ, ಆಯ್ದ ಸಂಸ್ಕೃತ ಸುಭಾಷಿತಗಳ ಕನ್ನಡ ಅನುವಾದ. ಅನುವಾದಕರು ರಾಮಪ್ರಸಾದ್ ಕೆ ವಿ. ಹಂಸಾನಂದಿ ಎನ್ನುವುದು ಇವರ ಕಾವ್ಯನಾಮ. ಪುಸ್ತಕ ಪ್ರಕಟಣೆ ಸಾರಂಗ ಮೀಡಿಯಾ ಮತ್ತು ಆಕೃತಿ ಪುಸ್ತಕ ಇವರದ್ದು.