Jump to ratings and reviews
Rate this book

ಅನುಗ್ರಹ

Rate this book
ಅನಕೃ ಅವರು ಮುನ್ನುಡಿಯಲ್ಲಿ ಬರೆದಿದ್ದು:
ಆಶೀರ್ವಾದ'ದಿಂದ ಮುನ್ನಡೆದಿರುವ ಈ ಕಥೆಯಲ್ಲಿ ಭಾರತ ಸಂಸ್ಕೃತಿಯ ಪ್ರತೀಕವಾಗಿರುವ ಗುಂಡಾಭಟ್ಟರ ಪಾತ್ರವನ್ನು ಸ್ಪಷ್ಟವಾಗಿ ಕಡೆದಿರುವುದಿಲ್ಲದೆ, ಅವರ ಪ್ರಭಾವಕ್ಕೊಳಗಾದ ಎಲ್ಲರ ಜೀವನ, ಚಿತ್ತವೃಕ್ತಿಯ ವಿಕಾಸವನ್ನೂ ವಿವರಿಸಿದ್ದೇನೆ.
ಅನುಗ್ರಹದಲ್ಲಿ ಈಶೋಪನಿಷತ್ತಿನ ಸೂಕ್ಷ್ಮ ಪರಿಚಯ ಮಾಡಿಕೊಟ್ಟಿದ್ದೇನೆ. ಆಶೀರ್ವಾದದಲ್ಲಿ ಸೂಚ್ಯವಾಗಿದ್ದ ಶ್ರೀ ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳವರ ದಿವ್ಯ ವ್ಯಕ್ತಿತ್ವ, ತಪಃಶಕ್ತಿ, ಮಹಾಸಿದ್ಧಿಗಳನ್ನು ಅನುಗ್ರಹದಲ್ಲಿ ವಿಸ್ತರಿಸುವುದಲ್ಲದೆ ಅವರ ಅನ್ಯಾದೃಶ ಚರಿತ್ರೆಯನ್ನೂ ನಿರುಪೂಸಿದ್ದೇನೆ.

158 pages, Paperback

Published May 28, 1955

7 people want to read

About the author

A.N. Krishnarao

113 books13 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (20%)
4 stars
2 (40%)
3 stars
2 (40%)
2 stars
0 (0%)
1 star
0 (0%)
Displaying 1 - 2 of 2 reviews
Profile Image for ಸುಶಾಂತ ಕುರಂದವಾಡ.
444 reviews27 followers
December 18, 2021
ಅನಕೃ ಅವರ ಆಶೀರ್ವಾದ ಕಾದಂಬರಿಯ ಮುಂದುವರಿದ ಭಾಗ. ಇದರಲ್ಲಿ ಕೆಟ್ಟು ಹೋದ ಪಾರ್ವತಿಯ ಸಂಸಾರವನ್ನು ಗುಂಡಾಭಟ್ಟರು ಒಂದಾಗಿಸುತ್ತಾರೆ. ಮಗಳಾದಂತಹ ಗೌರಿ ಮನೋರೋಗದಿಂದ ತುತ್ತಾಗಿ ಹಾಸಿಗೆ ಹಿಡಿಯುತ್ತಾಳೆ. ಗುಂಡಾಭಟ್ಟರಿಗೆ ಇದನ್ನು ತಡೆಯಲಾಗದೇ ಪಾರ್ವತಿಯನ್ನು ಚಂದ್ರಶೇಖರ ಮುಂದೆ ಕ್ಷಮಾಪಣೆ ಕೇಳಿಸಿ ಸಂಸಾರವನ್ನು ಒಂದಾಗಿಸುತ್ತಾರೆ. ಈ ಒಂದಾಗುವಿಕೆಗೆ ಗೌರಿಯ ಅನೋರೋಗ್ಯ ಕಾರಣ ಎನ್ನುವುದು ದುರಂತ. ಆ ಮಕ್ಕಳ ಕರುಳ ಕೂಗೆ ಹಾಗೆ, ತಂದೆ ತಾಯಿ ಎಷ್ಟೇ ನಿರ್ದಯಿ ಇದ್ದರೂ ಆ ಕೂಗಿಗೆ ಓ ಕೊಡಲೇ ಬೇಕಾಗುತ್ತದೆ. ಇದು ಸನಾತನ ಧರ್ಮದ ಚಮತ್ಕಾರ. ಇನ್ನುಳಿದಂತೆ ಕಾದಂಬರಿಯಲ್ಲಿ ಶೃಂಗೇರಿಯ ಪೀಠಾಧಿಪತಿಗಳಾಗಿದ್ದಂತಹ ಶ್ರೀ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ಅಲ್ಪ ಜೀವನಚರಿತ್ರೆಯನ್ನು ಬರೆದಿದ್ದಾರೆ.
Displaying 1 - 2 of 2 reviews

Can't find what you're looking for?

Get help and learn more about the design.