Jump to ratings and reviews
Rate this book

ಅವಳ ಕಥೆ

Rate this book
ವಿಜಯನಗರದ ಹಿನ್ನೆಲೆಯಲ್ಲಿ ರಚಿತವಾಗಿರುವ ಒಂದು ಕಾಲ್ಪನಿಕ ಕಾದಂಬರಿ.
ಚಕ್ರವರ್ತಿಗಳ ಆಸ್ಥಾನ ನರ್ತಕಿಯಾಗಿದ್ದ ಚಿನ್ನಾಸಾನಿ ಎಂಬುವವಳ ಕಥೆ.

186 pages, Paperback

2 people want to read

About the author

Devudu Narasimhashastri

23 books32 followers
ದೇವುಡು(೧೮೮೬ ಡಿಸೆಂಬರ್ ೨೯ - ೧೯೬೨ ಅಕ್ಟೋಬರ್ ೨೭) ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು. ಅವರು ಅನೇಕ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ "ಮಹಾಕ್ಷತ್ರಿಯ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
1 (33%)
3 stars
1 (33%)
2 stars
1 (33%)
1 star
0 (0%)
Displaying 1 - 2 of 2 reviews
Profile Image for Sanjay Manjunath.
201 reviews10 followers
March 8, 2024
ವಿಜಯನಗರ ಕಾಲದ ಕಥೆ.
ಕಥೆಯ ಮೊದಲರ್ಧದಲ್ಲಿದ್ದ ಗಟ್ಟಿತನ ಕೊನೆಯಲ್ಲಿಲ್ಲ.
ಒಮ್ಮೆ ಓದಬಹುದು.
ಓದದೆ ಇದ್ದರೂ ನಷ್ಟವೇನಿಲ್ಲ.
Profile Image for Suchetha.
37 reviews
January 30, 2022
ದೇವುಡು ಅವರ ಬರಹದ ಶೈಲಿ ಬಹಳ ಅದ್ಭುತ. ಕಥಾನಾಯಕಿ ಚಿನ್ನಾಸಾನಿಯ ನರ್ತನಾಭಿನಯದ ವಿವರಣೆಯನ್ನು ಓದಿದಾಗ ನಾವೇ ಅಲ್ಲಿದ್ದೇವೇನೋ ಎಂಬ ಭಾವ. ಆದರೆ ಪ್ರಾರಂಭದ ಆ ತನ್ಮಯತೆ ಮುಂದೆ ಸಿಗಲಿಲ್ಲ. ಅದೇಕೋ ಬಹಳಷ್ಟು ಪುಸ್ತಕಗಳು ಪ್ರಾರಂಭದಲ್ಲಿ ಹಿಡಿಸಿದರೂ, ಆಮೇಲೆ ಕಥೆಯ ಜಾಡು ಎಲ್ಲೆಲ್ಲೋ ಮುಂದುವರಿದು, ಪ್ರಾರಂಭಕ್ಕೂ, ಅಂತ್ಯಕ್ಕೂ ಸಂಬಂಧವೇ ಇಲ್ಲದಂತಾಗುತ್ತದೆ.
Displaying 1 - 2 of 2 reviews

Can't find what you're looking for?

Get help and learn more about the design.